ಅರಬ್ ಟ್ರೇಡ್ ಅಸ್ಸೊಸಿಯೆಷನ್ ಗಳಿಂದ ಫ್ರೆಂಚ್ ಉತ್ಪಾದನೆಗಳ ಬಾಯ್ಕಾಟ್ -Times Of Karkala

 ಗಲ್ಫ್ ,ಅ.26 : ಫ್ರಾನ್ಸ್ ಅಧ್ಯಕ್ಷರಾದ ಇಮ್ಯಾನುವೆಲ್ ಮಾಕ್ರೋನ್ ರ ಇಸ್ಲಾಮ್ ವಿರೋಧಿ ಹೇಳಿಕೆಗೆ ಪ್ರತಿಯಾಗಿ ವಿವಿಧ ಅರಬ್ ಟ್ರೇಡ್ ಅಸೋಷಿಯೇಶನ್ ಗಳು ಫ್ರೆಂಚ್ ಉತ್ಪಾದನಗಳಿಗೆ ಬಾಯ್ಕಾಟ್ ಬಿಸಿ ತೋರಿಸಿದ್ದಾರೆ.ಜಗತ್ತಿನಾದ್ಯಂತ ಇಸ್ಲಾಮ್ “ಕುಸಿತ” ದ ಭೀತಿಯಲ್ಲಿದೆ ಎಂದು ಫ್ರಾನ್ಸ್ ಅಧ್ಯಕ್ಷ ವಿವಾದಾತ್ಮಕ ಹೇಳಿಕೆಯನ್ನು ನೀಡಿದ್ದರು.



ಇವರ ಹೇಳಿಕೆಯಿಂದ ಪ್ರಭಾವಿತರಾಗಿ ಅನೇಕ ಪಬ್ಲಿಷಿಂಗ್ ಗಳು ಪ್ರವಾದಿ ಮಹಮ್ಮದರದು ಎಂದು ಬಿಂಬಿಸುವ ಮತ್ತು ಅಣಕಿಸುವ ವ್ಯಂಗ್ಯ ಚಿತ್ರಗಳ ಪ್ರಕಟಣೆ-ಮಾರುಕಟ್ಟೆಗಳಲ್ಲಿ ಪ್ರರ‍್ಶನ ಮೊದಲಾದ ದ್ವೇಷ ಪೂರಿತ ವಾತಾವರಣ ಸೃಷ್ಟಿಸಲು ಯತ್ನಿಸಿದ್ದವು.ಈ ಎಲ್ಲಾ ವಿದ್ಯಮಾನಗಳ ಬಳಿಕವೂ ಅಧ್ಯಕ್ಷರು ತಮ್ಮ ಹೇಳಿಕೆಗಳಿಗೆ ವಿಷಾದ ವ್ಯಕ್ತಪಡಿಸಲಿಲ್ಲ.ಮಧ್ಯಪ್ರಾಚ್ಯದ ವಿವಿಧ ದೇಶಗಳು,ಟರ್ಕಿ  ದೇಶದಲ್ಲಿ ಸೂಪರ್ ಮಾರ್ಕೆಟ್ ಗಳು  ಇದೀಗ ಫ್ರಾನ್ಸ್ ಉತ್ಪಾದನೆಗಳ ಮಾರಾಟವನ್ನು ಸ್ವಯಂ ಇಚ್ಚೆಯಿಂದಲೇ ಬಾಯ್ಕಾಟ್ ಮಾಡುವ ಮೂಲಕ ಪ್ರತಿರೋಧದಲ್ಲಿ ತೊಡಗಿದ್ದಾರೆ.ಟ್ವಿಟ್ಟರ್ ನಲ್ಲಿ ಬಾಯ್ಕಾಟ್ ಫ್ರೆಂಚ್ ಪ್ರೊಡಕ್ಟ್ಸ್ ಹ್ಯಾಶ್ ಟ್ಯಾಗ್ ಟ್ರೆಂಡಿಂಗ್ ಆಗಿದೆ.



ಜಾಹೀರಾತು




https://www.timesofkarkala.in/2020/10/blog-post_8.html














Labels:

Post a comment

MKRdezign

Contact form

Name

Email *

Message *

Powered by Blogger.
Javascript DisablePlease Enable Javascript To See All Widget