ಕಾರ್ಕಳ:ರೋಟರಿ ಕ್ಲಬ್ ವತಿಯಿಂದ ಕ್ಲೀನ್ ಇಂಡಿಯಾ ಗ್ರೀನ್ ಇಂಡಿಯಾ-Times Of Karkala

 ಕಾರ್ಕಳ,ಅ,4:"ಗಾಂಧೀಜಿ ನೆನೆಯೋಣ ಸ್ವಚ್ಛ ಕಾರ್ಕಳ ಮಾಡೋಣ" ಹಾಗೂ "ಗ್ರೀನ್ ಇಂಡಿಯಾ ಕ್ಲೀನ್  ಇಂಡಿಯಾ " ಎಂಬ ಅಭಿಯಾನದಲ್ಲಿ ರೋಟರಿ ಕ್ಲಬ್ಬ್  ಕಾರ್ಕಳ ರಾಕ್ ಸಿಟಿ ಹಾಗೂ ಸಿವಿಲ್ ಇಂಜಿನಿಯರ್ಸ್ ಅಸೋಸಿಯೇಶನ್ , ಕಾರ್ಕಳ ಇದರ  ಜಂಟಿ  ಸಹಭಾಗಿತ್ವದಲ್ಲಿ ಚತುರ್ಮುಖ ಬಸದಿ ಕಾರ್ಕಳ ಇದರ ಪರಿಸರದಲ್ಲಿ 'ಟ್ರೀ ಗಾರ್ಡ್' ಸಹಿತ ಔಷಧೀಯ ಗಿಡಗಳನ್ನು ನೆಡುವುದು ಹಾಗೂ ಈ ಪರಿಸರದ ಸ್ವಚ್ಛತಾ ಅಭಿಯಾನ ವನ್ನು ಕೈಗೊಳ್ಳಲಾಯಿತು.
 

ಈ ಕಾರ್ಯಕ್ರಮದಲ್ಲಿ ಕ್ಲಬ್ಬಿನ  ಅಧ್ಯಕ್ಷರಾದ ರೊಟೇರಿಯನ್  ಪ್ರಶಾಂತ್ ಬೆಳಿರಾಯ,ಮಾರ್ಗದರ್ಶಕರಾದ ರೊ. ಡಾಕ್ಟರ್ ಭರತೇಶ್, ವಲಯ ಸಂಯೋಜಕರಾದ ರೊ.ಸುರೇಂದ್ರ ನಾಯಕ್, ಸಿವಿಲ್ ಇಂಜಿನಿಯರ್ ಅಸೋಸಿಯೇಷನ್ ಅಧ್ಯಕ್ಷರಾದ ರೊ. ಹಿತೇಶ್ ಶೆಟ್ಟಿ, ಉದ್ಯಮಿ ಶ್ರೀ ಮಹಾವೀರ ಹೆಗ್ಡೆ , ಕ್ಲಬ್ಬಿನಸದಸ್ಯರಾದ ರೊ. ಅಬ್ದುಲ್ ರಹಿಮಾನ್ ರೊ.ಪ್ರಕಾಶ್ ಪೈ,  ರೊ.ಫೆಲಿಕ್ಸ್ ವಾಝ್ ,ರೊ. ಗಣೇಶ್ ಬರ್ಲಾಯ ಉಪಸ್ಥಿತರಿದ್ದರು.


  

ಜಾಹೀರಾತು

https://www.timesofkarkala.in/2020/10/blog-post_8.html

Labels:

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget