ಹೆಬ್ರಿ: ಕಾಂಗ್ರೆಸ್‌ ಕಛೇರಿಯಲ್ಲಿ ಗಾಂಧಿ ಜಯಂತಿ ಸಂಭ್ರಮ-Times Of Karkala


ಹೆಬ್ರಿ,ಅ,4 : ಹೆಬ್ರಿ ಬ್ಲಾಕ್‌ ಕಾಂಗ್ರೆಸ್‌ ಕಛೇರಿಯಲ್ಲಿ ಶುಕ್ರವಾರ ನಡೆದ ಗಾಂಧಿಜಯಂತಿ ಸಂಭ್ರಮದಲ್ಲಿ ಪಕ್ಷದ ಅಧ್ಯಕ್ಷ ಮುದ್ರಾಡಿ ಮಂಜುನಾಥ ಪೂಜಾರಿ  ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಮತ್ತು ಮಾಜಿ ಪ್ರಧಾನಿ ಲಾಲ್‌ ಬಹುದ್ದೂರ್‌ ಶಾಸ್ತ್ರಿ ಅವರ ಭಾವಚಿತ್ರಕ್ಕೆ ದೀಪ ಬೆಳಗಿ ಪುಪ್ಪ ನಮನ ಸಲ್ಲಿಸಿದರು.
 
ಜಿಲ್ಲಾ ಕಾಂಗ್ರೆಸ್‌ ಉಪಾಧ್ಯಕ್ಷ ನೀರೆ ಕೃಷ್ಣ ಶೆಟ್ಟಿ, ಬ್ಲಾಕ್‌ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಎಚ್.ಜನಾರ್ಧನ್, ಸಂತೋಷ ಕುಮಾರ್‌ ಶೆಟ್ಟಿ, ಶಂಕರ ಶೇರಿಗಾರ್‌, ವಿಶುಕುಮಾರ್‌, ಶಶಿಕಲಾ ಆರ್‌ಪಿ, ಶಶಿಕಲಾ ದಿನೇಶ್‌ ಪೂಜಾರಿ ಮುದ್ರಾಡಿ, ಅಶ್ವಿನಿ ಮುದ್ರಾಡಿ, ಸಂತೋಂಷ ನಾಯಕ್‌ ಕನ್ಯಾನ, ಸುಂದರ ಶಿರೂರ್‌, ಗಣೇಶ್‌ ಹೆಬ್ರಿ ಇದ್ದರು.


  

ಜಾಹೀರಾತು





https://www.timesofkarkala.in/2020/10/blog-post_8.html

















Post a comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget