ಹೆಬ್ರಿ ತಾಲ್ಲೂಕು ಅಕ್ರಮ ಸಕ್ರಮ ಸಮಿತಿಗೆ ಸದಸ್ಯರ ನೇಮಕ-Times of karkala

ಹೆಬ್ರಿ : ಕಾರ್ಕಳ ವಿಧಾನಸಭಾ ಕ್ಷೇತ್ರದ ಹೆಬ್ರಿ ತಾಲ್ಲೂಕು ಅಕ್ರಮಸಕ್ರಮ ಸಮಿತಿಗೆ ಕಾರ್ಕಳ ಶಾಸಕ ಸುನೀಲ್‌ ಕುಮಾರ್‌ ಸೂಚನೆ ಮೇರೆಗೆ ಮೂವರನ್ನು ಸದಸ್ಯರಾಗಿ ನೇಮಕ ಮಾಡಲಾಗಿದೆ.

ಸಾಮಾನ್ಯ ವಿಭಾಗದಿಂದ ಶಿವಪುರದ ಹುಣ್ಸೆಡಿ ಸುರೇಶ ಶೆಟ್ಟಿ, ಮಹಿಳಾ ವಿಭಾಗದಿಂದ ಮುನಿಯಾಲಿನ ಪ್ರಮೀಳ ಹರೀಶ್‌ ಪೂಜಾರಿ ಮತ್ತು ಪರಿಶಿಷ್ಟ ಜಾತಿ ಮತ್ತು ಪಂಗಡದಿಂದ ಅಜ್ಜೋಳ್ಳಿ ಸುಧಾಕರ ಗೌಡ ಅವರನ್ನು ನೇಮಕ ಮಾಡಲಾಗಿದೆ. 


 


ಜಾಹೀರಾತು




https://www.timesofkarkala.in/2020/10/blog-post_8.html












Post a comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget