ಟೈಟಲ್ ಅವಾಂತರ:ನಟ ರಕ್ಷಿತ್ ಶೆಟ್ಟಿ ವಿರುದ್ಧ ದೂರು-Times Of Karkala

ಬೆಂಗಳೂರು,ಅ.22: ರಿಚ್ಚಿ ಸಿನಿಮಾದ ಟೈಟಲ್ ವಿವಾದದ ಕುರಿತು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ  ನಟ ರಕ್ಷಿತ್ ಶೆಟ್ಟಿ ವಿರುದ್ಧ ದೂರು ದಾಖಲಾಗಿದೆ.

ಈ ಟೈಟಲ್ ಅನ್ನು ರಕ್ಷಿತ್ ಅವರಿಗೆ ಗೊತ್ತಿಲ್ಲದೆ ಅನೌನ್ಸ್ ಮಾಡಿರಬಹುದು. ಆದರೆ ಈಗಲಾದರೂ ಅವರು ಟೈಟಲ್ ವಾಪಸ್ ತೆಗೆದುಕೊಳ್ಳಬೇಕು ಎಂದು ಚೇಂಬರ್ ಮೂಲಕ ಮನವಿ ಮಾಡಿದ್ದೇವೆ ಎಂದರು.

ಇನ್ನು ನಮ್ಮ ಬಳಿ ಟೈಟಲ್ ರಿಜಿಸ್ಟರ್ ಆಗಿರುವ ಎಲ್ಲಾ ದಾಖಲೆಗಳು ಸರಿಯಾಗಿದೆ. ಕೊನೆಯ ಕ್ಷಣದಲ್ಲಿ ನಮಗೆ ಈ ರೀತಿಯಾದರೆ ತುಂಬಾ ತೊಂದರೆ ಆಗುತ್ತೆ ಎಂದು ಹೇಮಂತ್ ಹೇಳಿದ್ದಾರೆ.
ಈ ಕುರಿತು ನಿರ್ದೇಶಕ ಹೇಮಂತ್ ದೂರು ನೀಡಿದ್ದು, ರಿಚ್ಚಿ ಟೈಟಲ್ ರಕ್ಷಿತ್ ಶೆಟ್ಟಿಗೂ ಮೊದಲೇ ಎರಡು ವರ್ಷಗಳ ಹಿಂದೆ ನಾವು ರಿಜಿಸ್ಟರ್ ಮಾಡಿಸಿದ್ದು, ಟೈಟಲ್ ರಿನಿವಲ್ ಕೂಡ ಆಗಿದೆ. ಆದರೆ ರಕ್ಷಿತ್ ಶೆಟ್ಟಿ ಕೂಡ ರಿಚ್ಚಿ ಟೈಟಲ್‍ನ ಸಿನಿಮಾ ಮಾಡಲು ಹೊರಟಿದ್ದಾರೆ ಎಂಬುದಾಗಿ ಆರೋಪಿಸಿದ್ದಾರೆ.





ಜಾಹೀರಾತು




https://www.timesofkarkala.in/2020/10/blog-post_8.html














Labels:

Post a comment

MKRdezign

Contact form

Name

Email *

Message *

Powered by Blogger.
Javascript DisablePlease Enable Javascript To See All Widget