ಉಡುಪಿ,ಅ. 11:ಉಡುಪಿ ಶಾಸಕ ರಘುಪತಿ ಭಟ್ ಅವರಿಗೆ ಕೊರೋನಾ ಸೋಂಕು ಇರುವುದು ದೃಢಪಟ್ಟಿದೆ. ಕೊರೋನಾ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ವಾಟ್ಸ್ ಆಪ್ ನ ಮಾಧ್ಯಮ ಗ್ರೂಪ್ ನಲ್ಲಿ ತಿಳಿಸಿದ ಶಾಸಕರು, ಚಿಕಿತ್ಸೆಗಾಗಿ ಆಸ್ಪೆತ್ರೆಗೆ ದಾಖಲಾಗಿರುವುದಾಗಿ ತಿಳಿಸಿದ್ದಾರೆ.
ತಮ್ಮನ್ನು ಭೇಟಿಯಾದ ಎಲ್ಲರೂ ಕ್ವಾರಂಟೈನ್ ಗೆ ಒಳಪಡಿಯೆಂದು ಮನವಿ ಮಾಡಿದ್ದಾರೆ.
Post a comment