ವಿಜೇತ ವಿಶೇಷ ಶಾಲೆಗೆ ಗಣ್ಯರ ಭೇಟಿ

ಕಾರ್ಕಳ,ಅ .31: ಸದಾನಂದ್ ಕಾಮತ್ ಎಲ್.ಐ. ಸಿ.ಮ್ಯಾನೇಜರ್ (ಸೇಲ್ಸ್),ಮುಖ್ಯ ಕಚೇರಿ ಉಡುಪಿ ಇವರು ಇಂದು ವಿಜೇತ ವಿಶೇಷ ಶಾಲೆಗೆ ಆಗಮಿಸಿ ಶಾಲಾ ಚಟುವಟಿಕೆಗಳನ್ನು ವೀಕ್ಷಿಸಿ ಮೆಚ್ಚುಗೆಯನ್ನು ವ್ಯಕ್ತ ಪಡಿಸಿ ದೇಣಿಗೆ ನೀಡಿ ಸಹಕರಿಸಿದರು.

ಈ ಸಂದರ್ಭದಲ್ಲಿ ಶ್ರೀಮತಿ ಸಾಧನಾ ಕಾಮತ್, ಕು.ಶ್ರವಣ ಕಾಮತ್, ದುರ್ಗಾ ಟ್ರಸ್ಟ್ ಅಧ್ಯಕ್ಷರು ಶ್ರೀ ರಾಧಾಕೃಷ್ಣ ಶೆಟ್ಟಿ, ಎಲ್.ಐ. ಸಿ ಸಿಬ್ಬಂದಿ ಶ್ರೀ ಗಣೇಶ ಶೆಟ್ಟಿ, ಬ್ಯಾಂಕ್ ಉದ್ಯೋಗಿ ಶ್ರೀ ಶಿವಾನಂದ್ ನಾಯಕ್, ಮ್ಯಾನೇಜಿಂಗ್ ಟ್ರಸ್ಟಿ ಡಾ. ಕಾಂತಿ ಹರೀಶ್ , ಟ್ರಸ್ಟಿ ಶ್ರೀ ಕಿರಣ್ ಶೆಟ್ಟಿ, ಶ್ರೀ ಹರೀಶ್ ಹಾಗೂ ಸಿಬ್ಬಂದಿವರ್ಗ ಮತ್ತು ಮಕ್ಕಳು ಉಪಸ್ಥಿತರಿದ್ದರು.


 https://www.timesofkarkala.in/2020/10/blog-post_8.html

Labels:

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget