ಕಾರ್ಕಳ:100ದಿನ ಪೂರೈಸಿದ ಒಯಾ ಬಾಸ್ಕೆಟ್,ದಿನಬಳಕೆಯ ವಸ್ತುಗಳು ಇದೀಗ ನಿಮ್ಮ ಮನೆಬಾಗಿಲಿಗೆ-Times of karkala

ಕಾರ್ಕಳ,ಅ.30:ಕಾರ್ಕಳ ತಾಲೂಕಿನ ಜನತೆಗೆ  ದಿನಬಳಕೆಯ ವಸ್ತುಗಳನ್ನು ಮನೆಬಾಗಿಲಿಗೆ  ತಲುಪಿಸುವ ಉದ್ದೇಶದಿಂದ ಆರಂಭಗೊಂಡಿರುವ ಒಯಾ  ಬಾಸ್ಕೆಟ್ ಅ.29 ರಂದು 100 ದಿನಗಳನ್ನು ಪೂರೈಸಿದೆ.

ದಿನಬಳಕೆಯ ವಸ್ತುಗಳ ಜತೆಗೆ ಹಾಲು,ತರಕಾರಿ, ದಿನಸಿ ಸಾಮಗ್ರಿಗಳು ಮತ್ತು ಹೋಟೆಲಿನ ತಿಂಡಿ ತಿನಿಸುಗಳನ್ನು ಆನ್ಲೈನ್ ಮೂಲಕ ಆರ್ಡರ್ ಮಾಡಿದರೆ ಮನೆ ಬಾಗಿಲಿಗೆ ತಲುಪಿಸುವ ವ್ಯವಸ್ಥೆಯನ್ನು ಓಯ ಬಾಸ್ಕೆಟ್ ಮೂಲಕ ನೀಡಲಾಗುತ್ತದೆ.


ಕೋವಿಡ್ ಸಂಕಷ್ಟದ ಸಂದರ್ಭದಲ್ಲಿ ಜನರಿಗೆ ಬೇಕಾಗುವ ವಸ್ತುಗಳನ್ನು ಉತ್ತಮ ಗುಣಮಟ್ಟ ಮತ್ತು ಸೂಕ್ತ ರೀತಿಯ ಸೇವೆಯೊಂದಿಗೆ ಒದಗಿಸಿ ಕಾರ್ಕಳದ ನಾಗರಿಕರ ಮನ ಗೆದ್ದಿದೆ. ಓಯ ಬಾಸ್ಕೆಟ್ ನ ಸೇವೆ ಕಾರ್ಕಳದಲ್ಲಿ ಆರಂಭವಾಗಿ ಅ 29ಕ್ಕೆ 100 ದಿನಗಳನ್ನು ಪೂರೈಸುತ್ತಿದೆ. 

ಗ್ರಾಹಕರು ಗೂಗಲ್ ಪ್ಲೇ ಸ್ಟೋರ್ ನಿಂದ ಓಯೋ ಬಾಸ್ಕೆಟ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ  ಅಥವಾ www.oyabasket.com   ವೆಬ್ ಸೈಟ್ ಗೆ ಭೇಟಿ ನೀಡಿ ಹೆಚ್ಚಿನ ವಿವರಗಳನ್ನು ಪಡೆಯಬಹುದು. 

Labels:

Post a comment

MKRdezign

Contact form

Name

Email *

Message *

Powered by Blogger.
Javascript DisablePlease Enable Javascript To See All Widget