ಜೋಡುರಸ್ತೆ:'ಪೂರ್ಣಿಮೋತ್ಸವ ಸೀಸನ್-1ರ ಪ್ರಯುಕ್ತ ಸಾಂಪ್ರದಾಯಿಕ ಶೈಲಿಯ ಫ್ಯಾಷನ್ ಶೋ ವೆಸ್ಟರ್ನ್ ಡ್ರೆಸಸ್ ಫೋಟೋಕಾಂಟೆಸ್ಟ್ ನೋಂದಾವಣೆಗೆ ಕೊನೆಯ ದಿನಕ್ಕೆ ನವೆಂಬರ್ 6 ಇಂದೇ ನೋಂದಾಯಿಸಿ ಆಕರ್ಷಕ ಬಹುಮಾನ ಗೆಲ್ಲಿ ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲರಿಗೂ ಪೂರ್ಣಿಮಾ ಸಿಲ್ಕ್ಸ್ ವತಿಯಿಂದ ಡಿಸ್ಕೌಂಟ್ ಕೂಪನ್ -Times of karkala

ಕಾರ್ಕಳ:ಪೂರ್ಣ ಪ್ರಮಾಣದ ಸೇವೆ ಎಂಬ ಧ್ಯೇಯದೊಂದಿಗೆ ಸುಮಾರು 70 ವರ್ಷಗಳ ಜವಳಿ  ವ್ಯಾಪಾರದಲ್ಲಿ ಗ್ರಾಹಕರ ಮನಗೆದ್ದ ಪೂರ್ಣಿಮಾ ಗ್ರೂಪ್ಸ್ ನ ನೂತನ ಬಟ್ಟೆ ಮಳಿಗೆಯಾದ ಜೋಡುರಸ್ತೆ ಕುಕ್ಕುಂದೂರು  ಬಳಿಯ ಪೂರ್ಣಿಮಾ ಸಿಲ್ಕ್ಸ್ ನ ಒಂದನೇ  ವಾರ್ಷಿಕೋತ್ಸವದ ಪ್ರಯುಕ್ತ  ಮುಕ್ತ ಟಿವಿಯ ಸಹಯೋಗದೊಂದಿಗೆ ಜೋಡುರಸ್ತೆಯ ಉಷಾ ಪಾರ್ಟಿ ಹಾಲ್ ನಲ್ಲಿ  ನವೆಂಬರ್ 8 ರಂದು 'ಪೂರ್ಣಿಮೋತ್ಸವ ಸೀಸನ್-1' ಸಾಂಪ್ರದಾಯಿಕ ಶೈಲಿಯ ಫ್ಯಾಷನ್ ಶೋ  ನಡೆಯಲಿದೆ. 


16 ರಿಂದ 25 ವಯೋಮಾನದವರಿಗೆ ಮಿಸ್ ಪೂರ್ಣಿಮಾ ಹಾಗೂ 26 ರಿಂದ 45ವಯೋಮಾನದವರಿಗೆ ಮಿಸಸ್ ಪೂರ್ಣಿಮಾ, ಅದೇ ರೀತಿ  ವಿಶೇಷವಾಗಿ ದಂಪತಿಗಳಿಗೆ ಮತ್ತು ಮಕ್ಕಳಿಗೆ ಗೇಮ್ ಇವೆಂಟ್ ಕೂಡಾ ನಡೆಯಲಿದೆ.

ವಿಜೇತರಿಗೆ ಆಕರ್ಷಕ ಬಹುಮಾನ ಹಾಗೂ ಸ್ಪರ್ಧೆಯಲ್ಲಿ ಭಾಗವಿಹಿಸಿದ ಎಲ್ಲರಿಗೂ ಪೂರ್ಣಿಮಾ ಸಿಲ್ಕ್ಸ್ ವತಿಯಿಂದ ಗಿಫ್ಟ್ ಕೂಪನ್ ಸಿಗಲಿದೆ.

ಸ್ಪರ್ಧೆಗೆ ಹೆಸರು ನೋಂದಾಯಿಸಲು ಕೊನೆಯ ದಿನಾಂಕ:ನವೆಂಬರ್ 06,2020

ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ:7022596666

ಪೂರ್ಣಿಮೋತ್ಸವ ಸೀಸನ್-1 ಪ್ರಯುಕ್ತ ವೆಸ್ಟರ್ನ್ ಡ್ರೆಸಸ್ ಫೋಟೋಕಾಂಟೆಸ್ಟ್

ಪೂರ್ಣಿಮಾ ಸಿಲ್ಕ್ಸ್ ನ ಒಂದನೇ  ವಾರ್ಷಿಕೋತ್ಸವದ ಪ್ರಯುಕ್ತ  ಮುಕ್ತ ಟಿವಿ ಯ ಸಹಯೋಗದೊಂದಿಗೆ 'ಪೂರ್ಣಿಮೋತ್ಸವ ಸೀಸನ್-1'  ವೆಸ್ಟರ್ನ್ ಡ್ರೆಸಸ್ ಫೋಟೋಕಾಂಟೆಸ್ಟ್  ನಡೆಯಲಿದೆ.

15 ರಿಂದ 45 ವಯಸ್ಸಿನ ಯುವತಿಯರಿಗೆ ಮತ್ತು ಮಹಿಳೆಯರಿಗೆ ಮಾತ್ರ ಈ ಸ್ಪರ್ಧೆ ನಡೆಯಲಿದ್ದು,  ನಿಮ್ಮ ಫೋಟೋವನ್ನು 8123091966 ನಂಬರ್ ಗೆ ವಾಟ್ಸಾಪ್ ಮಾಡಬೇಕು.

ಸ್ಪರ್ಧೆಗೆ ಹೆಸರು ನೋಂದಾಯಿಸಲು ಕೊನೆಯ ದಿನಾಂಕ:ನವೆಂಬರ್ 06,2020

ವಿಜೇತರಿಗೆ ಆಕರ್ಷಕ ಬಹುಮಾನ ಹಾಗೂ ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲರಿಗೂ ಪೂರ್ಣಿಮಾ ಸಿಲ್ಕ್ಸ್ ವತಿಯಿಂದ ಡಿಸ್ಕೌಂಟ್ ಕೂಪನ್ ಸಿಗಲಿದೆ.

ಸ್ಪರ್ಧೆಗೆ ಹೆಸರು ನೋಂದಾಯಿಸಲು ಕೊನೆಯ ದಿನಾಂಕ:ನವೆಂಬರ್ 06,2020


Labels:

Post a comment

MKRdezign

Contact form

Name

Email *

Message *

Powered by Blogger.
Javascript DisablePlease Enable Javascript To See All Widget