ಪ್ರಾಥಮಿಕ ಶಾಲಾ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಆನ್‌ಲೈನ್ ಮೂಲಕ ವಿವಿಧ ಸಾಂಸ್ಕೃತಿಕ ಸ್ಪರ್ಧೆಗಳು,ಸ್ಪರ್ಧಿಸಲು ಕೊನೆಯ ದಿನಾಂಕ :10-11-2020-Times of karkala

ರೋಟರಿ ಕ್ಲಬ್ ಕಾರ್ಕಳ ರಾಕ್‌ಸಿಟಿ ಮತ್ತು ಆನ್ಸ್ ಕ್ಲಬ್ ಕಾರ್ಕಳ ರಾಕ್‌ಸಿಟಿ ವತಿಯಿಂದ ದೀಪಾವಳಿ ಹಬ್ಬದ ಪ್ರಯುಕ್ತ ಪ್ರಾಥಮಿಕ ಶಾಲಾ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಆನ್‌ಲೈನ್ ಮೂಲಕ ವಿವಿಧ ಸಾಂಸ್ಕೃತಿಕ ಸ್ಪರ್ಧೆಗಳು ನಡೆಯಲಿದೆ.

ಸ್ಪರ್ಧಿಸುವ ಅಭ್ಯರ್ಥಿಗಳು ಚಿತ್ರಕಲೆ/ಪ್ರಬಂಧ/ಜಾನಪದ ಗೀತೆಯನ್ನು ಆನ್‌ಲೈನ್ ಮೂಲಕ ದಾಖಲಿಸಿ  9945984595 ಈ   ಮೊಬೈಲ್ ಸಂಖ್ಯೆಗೆ ವಾಟ್ಸಪ್ ಮೂಲಕ ಕಳುಹಿಸಬೇಕು.

ಸ್ಪರ್ಧೆಗಳು ಈ ಕೆಳಗಿನ ವಿಭಾಗಗಳಿಗೆ ನಡೆಯಲಿದೆ :-

1. ಚಿತ್ರಕಲಾ ಸ್ಪರ್ಧೆ : 1ನೇ ತರಗತಿಯಿಂದ 5ನೇ ತರಗತಿಯ ವಿದ್ಯಾರ್ಥಿಗಳಿಗೆ

ಸ್ಪರ್ಧೆಯ ವಿಷಯ : ಕನ್ನಡ ರಾಜ್ಯೋತ್ಸವ

2. ಪ್ರಬಂಧ ಸ್ಪರ್ಧೆ : 6ನೇ ತರಗತಿಯಿಂದ 8ನೇ ತರಗತಿಯ ವಿದ್ಯಾರ್ಥಿಗಳಿಗೆ

ಸ್ಪರ್ಧೆಯ ವಿಷಯ : ವೈಯಕ್ತಿಕ ಸ್ವಚ್ಛತೆ (Personal Hygiene)

3. ಜಾನಪದಗೀತೆ ಸ್ಪರ್ಧೆ: 9ನೇ ತರಗತಿ ಹಾಗೂ 10ನೇ ತರಗತಿಯ ವಿದ್ಯಾರ್ಥಿಗಳಿಗೆ

ಸೂಚನೆಗಳು :-

 1. ಸ್ಪರ್ಧಿಸಲು ಕೊನೆಯ ದಿನಾಂಕ : 10-11-2020

2. ಪ್ರಬಂಧ ಸ್ಪರ್ಧೆಯನ್ನು ಕನ್ನಡ ಅಥವಾ ಇಂಗ್ಲೀಷ್ ಮಾಧ್ಯಮದಲ್ಲಿ ಬರೆಯುವುದು.

3. ನಿರ್ಣಾಯಕರ ನಿರ್ಧಾರವೇ ಅಂತಿಮ.

೪. ವಿಜೇತರಿಗೆ 17-11-2020 ರಂದು ಕ್ಲಬ್ಬಿನ ಸಭೆಯಲ್ಲಿ ಬಹುಮಾನ ವಿತರಿಸಲಾಗುವುದು.

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget