ಹೆಬ್ರಿ : ಹೆಬ್ರಿ ನೂತನ ತಾಲ್ಲೂಕಿನ ಪ್ರಥಮ ತಹಶೀಲ್ಧಾರ್ ಆಗಿ ಕಳೆದ ಎರಡು ವರ್ಷಗಳ ಕಾಲದಿಂದ ಸೇವೆ ಸಲ್ಲಿಸುತ್ತಿದ್ದ ಬೆಂಗಳೂರು ಮೂಲದ ಕೆ.ಮಹೇಶ ಚಂದ್ರ ಅವರು ದಿಡೀರ್ ವರ್ಗಾವಣೆ ಗೊಂಡುದ್ದು ಹೆಬ್ರಿಯ ನೂತನ ಎರಡನೇ ತಹಶೀಲ್ಧಾರ್ ಆಗಿ ಮ್ಯೆಸೂರು ಮೂಲದ ಪುರಂದರ್ ಕೆ. ವಿರಾಜಪೇಟೆಯಿಂದ ಹೆಬ್ರಿಗೆ ವರ್ಗಾವಣೆ ಯಾಗಿ ಬಂದು ಸೋಮವಾರ ಅಧಿಕಾರ ಸ್ವೀಕರಿಸಿದರು.
![]() |
ಹೆಬ್ರಿ ತಾಲ್ಲೂಕಿನ ನೂತನ ತಹಶೀಲ್ಧಾರ್ ಆಗಿ ಪುರಂದರ್ ಕೆ. ಸೋಮವಾರ ಅಧಿಕಾರ ಸ್ವೀಕರಿಸಿದರು. |
ಜಾಹೀರಾತು
Post a comment