ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಯಾದ ಜೇಸಿ.ಜಯಂತ್ ರಾವ್ ಪಿ ಅವರಿಗೆ ಸನ್ಮಾನ

 ಕಾರ್ಕಳ, ನ.1: ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಯಾದ ಜೇಸಿಐ ಬೆಳ್ಮಣ್ ಇದರ ಪೂರ್ವಾಧ್ಯಕ್ಷರಾದ ಜೇಸಿ.ಜಯಂತ್ ರಾವ್ ಪಿ. ಅವರನ್ನು ಅವರ ಸ್ವಗೃಹದಲ್ಲಿ  ಇಂದು ಬೆಳ್ಮಣ್ಣು ಜೇಸಿಐನ ವತಿಯಿಂದ ಸನ್ಮಾನಿಸಲಾಯಿತು.

ಅಧ್ಯಕ್ಷರಾದ ಸತ್ಯನಾರಾಯಣ ಭಟ್,  ಪೂರ್ವಾಧ್ಯಕ್ಷರಾದ ರಾಜೇಂದ್ರ ಭಟ್ ಕೆ, ಜಯಂತಿ ಶೆಟ್ಟಿ, ಸಂದೀಪ್ ಪೂಜಾರಿ ಅಬ್ಬನಡ್ಕ, ಸತೀಶ್ ಕೋಟ್ಯಾನ್, ರವಿರಾಜ್ ಶೆಟ್ಟಿ, ಮಾಯಾ ಚರಣ್,ಉಪಾಧ್ಯಕ್ಷರಾದ ಸತೀಶ್ ಪೂಜಾರಿ ಅಬ್ಬನಡ್ಕ ಮೊದಲಾದವರು ಜಯಂತ್ ರಾವ್ ಅವರನ್ನು ಅಭಿನಂದಿಸಿ ಸನ್ಮಾನಿಸಿದರು.

 ಜಯಂತ್ ರಾವ್ ಅವರು ಸನ್ಮಾನಕ್ಕೆ ಉತ್ತರಿಸಿ ಇದು ಬೆಳ್ಮಣ್ಣು ಜೇಸಿಐ ಸಂಸ್ಥೆಗೆ ಸಂದ ಗೌರವ ಎಂದರು.


 



https://www.timesofkarkala.in/2020/10/blog-post_8.html





Labels:

Post a comment

MKRdezign

Contact form

Name

Email *

Message *

Powered by Blogger.
Javascript DisablePlease Enable Javascript To See All Widget