ಕಾರ್ಕಳ ಜೆಎಂಜೆ ಯಲ್ಲಿ ಪ್ರಖ್ಯಾತ ಬ್ರಾಂಡ್ ಗಳ ಸ್ಮಾರ್ಟ್ ಟಿವಿಗಳ ಮೇಲೆ ಭರ್ಜರಿ ಡಿಸ್ಕೌಂಟ್!ಕೇವಲ 7990/-ಕ್ಕೆಎಲ್ಇಡಿ ಸ್ಮಾರ್ಟ್ ಟಿವಿ-Times of karkala

 

ಕಾರ್ಕಳ:ಕಳೆದ 16 ವರ್ಷಗಳಿಂದ ಕಾರ್ಕಳದ ಜನತೆಯ ನಂಬುಗೆಗೆ ಪಾತ್ರವಾದ  ಕಾರ್ಕಳದ ಬೃಹತ್ ಎಲೆಕ್ಟ್ರಾನಿಕ್ಸ್ ಮಳಿಗೆ ಜೆ ಎಂ ಜೆ ಎಲೆಕ್ಟ್ರಾನಿಕ್ಸ್ ನಲ್ಲಿ ದೀಪಾವಳಿ ಪ್ರಯುಕ್ತ ವಿಶೇಷ ಆಫರ್ ಗಳು ಆರಂಭವಾಗಿದೆ.ಕಾರ್ಕಳದಲ್ಲಿ ಪ್ರಖ್ಯಾತ ಬ್ರಾಂಡ್ ಗಳ ಸಂಗ್ರಹಕ್ಕೆ ಎಲೆಕ್ಟ್ರಾನಿಕ್ಸ್ ವಸ್ತುಗಳ ಉದ್ಯಮದಲ್ಲಿ ಸಂಚಲನವನ್ನೇ ಮೂಡಿಸಿರುವ ಜೆಎಂಜೆ ಬಂಪರ್ ಆಫರ್ ಘೋಷಿಸಿದೆ.

ಎಲ್ಇಡಿ ಸ್ಮಾರ್ಟ್ ಟಿವಿ ಕೇವಲ 7990/-ಕ್ಕೆ ಪ್ರಾರಂಭ 

ಜೆಎಂಜೆ ಎಲೆಕ್ಟ್ರಾನಿಕ್ಸ್ ನಲ್ಲಿ ಎಲ್ ಇ ಡಿ ಸ್ಮಾರ್ಟ್ ಟಿವಿಗಳು ಕೇವಲ 7990/-ಕ್ಕೆ ನಿಮ್ಮ ಕೈಗೆ ಸಿಗಲಿದೆ.

ವಿಶೇಷ ಆಫರ್ ಗಳು(Limited Stock)

40'' LED SMART TV Rs.18990/-

43'' LED SMART TV Rs.22990/-

50'' LED SMART TV Rs.25990/-


LG Led Smart Tv

43'' LG LED SMART TV Rs.28990/-

50'' LG LED SMART TV Rs.38990/-

55'' LG UHD TV                Rs.56990/-

Side by side Refrigerator5 ವರ್ಷ ವ್ಯಾರಂಟಿ ಹೊಂದಿರುವ  ಎಲ್ಈಡಿ ಟಿವಿಗಳು ಲಭ್ಯವಿದೆ.ಆಯ್ದ ಗೃಹೋಪಯೋಗಿ ವಸ್ತುಗಳ ಮೇಲೆ 55% ಡಿಸ್ಕೌಂಟ್ ಲಭ್ಯವಿದೆ.ಅಲ್ಲದೆ ಪ್ರತೀ ಖರೀದಿಯೊಂದಿಗೆ ಖಚಿತ ಉಡುಗೊರೆ ಹಾಗೂ ಕ್ಯಾಶ್ ಬ್ಯಾಕ್ ವೌಚರ್ ದೊರೆಯುತ್ತದೆ.ಪ್ರತೀ ವಸ್ತುಗಳ ಉಚಿತ ಇನ್ನಿತರ ಉಪಕರಣಗಳು ದೊರೆಯಲಿದೆ.14995ರ ಬೆಲೆಯ ಖರೀದಿಗೆ 6999 ರೂ ಬೆಲೆಯ ವಸ್ತುಗಳು ಲಭ್ಯವಿದೆ.ಗ್ರೈಂಡರ್ ಖರೀದಿಯೊಂದಿಗೆ 750 watts ನ 5 ವರ್ಷ ವ್ಯಾರಂಟಿ ಇರುವ ಮಿಕ್ಸಿ ಸಂಪೂರ್ಣ ಉಚಿತ. ಅಲ್ಲದೆ ಹಲವಾರು ಎಲೆಕ್ಟ್ರಾನಿಕ್ಸ್ ವಸ್ತುಗಳ ವಿಶೇಷ ರೀಯಾಯಿತಿ ಲಭ್ಯವಿದೆ.

ಬೃಹತ್ ಸಂಗ್ರಹ:ಕಾರ್ಕಳದಲ್ಲಿಯೇ ಬೃಹತ್ ಎಲೆಕ್ಟ್ರಾನಿಕ್ಸ್ ಉದ್ಯಮವಾಗಿರುವ ಜೆ ಎಂ ಜೆ ಯಲ್ಲಿ ಎಲ್ಈಡಿ  ಟಿವಿ,ಸೈಡ್ ಡೋರ್ ರೆಫ್ರಿಜಿರೇಟರ್ಸ್,ಎಸಿ,,ವಾಷಿಂಗ್,ಮಶಿನ್ಸ್,ಒವೆನ್ಸ್,ಫ್ಯಾನ್, ಇನ್ವರ್ಟರ್,ಸೋಲಾರ್,ಸ್ಟವ್,ಮಿಕ್ಸಿ,ಗ್ರಯಿಂಡರ್,ಡಿಶ್ ಇನ್ಸ್ಟಾಲೇಷನ್,ವಾಟರ್ ಪ್ಯೂರಿಫಯರ್ಸ್, ಮೊಬೈಲ್ ಫೋನ್ಸ್ ಮತ್ತಿತರ ಎಲೆಕ್ಟ್ರಾನಿಕ್ಸ್ ಐಟಮ್ಸ್ ಗಳ ಬೃಹತ್ ಸಂಗ್ರಹ ಜೆಎಂಜೆಯಲ್ಲಿದೆ.

ಪ್ರಖ್ಯಾತ ಬ್ರಾಂಡ್ ಗಳು:ಕಾರ್ಕಳದಲ್ಲಿ ಮೊತ್ತ ಮೊದಲ ಬಾರಿಗೆ ಪ್ರಖ್ಯಾತ ಬ್ರಾಂಡ್ ಗಳಾದ ಸ್ಯಾಮ್ ಸ್ಯಾಂಗ್,ಎಲ್ ಜಿ, ಸೋನಿ,ಹೈಯರ್,ವರ್ಲ್ ಫೂಲ್,ತೊಷಿಬಾ,ಪ್ಯಾನಸಾನಿಕ್,ಟಿಸಿಎಲ್,ಒನಿಡಾ, ಗಾಡ್ರೇಜ್ ವಿಗಾರ್ಡ್, ಮುಂತಾದ ಪ್ರಮುಖ ಖ್ಯಾತ ಬ್ರಾಂಡ್ ಗಳ ವಸ್ತುಗಳ ಬೃಹತ್ ಸಂಗ್ರಹವೇ ಜೆ ಎಂ ಜೆ ಯಲ್ಲಿದೆ.

ಖಚಿತ ಉಡುಗೊರೆ:ಜೆ ಎಂ ಜೆ ಎಲೆಕ್ಟ್ರಾನಿಕ್ಸ್ ನಲ್ಲಿ ಇಎಂಐ ನೊಂದಿಗೆ ಖರೀದಿಸಿದ ಪ್ರತೀ ಉಪಕರಣಗಳಿಗೂ ಕ್ಯಾಶ್ ಬ್ಯಾಕ್ ವೌಚರ್ ದೊರೆಯಲಿದೆ ಈ ವೌಚರ್  ರೂ.2000 ದಿಂದ  8000  ರೂ ಮೌಲ್ಯದ್ದಾಗಿದೆ.

ಉಚಿತ ಸಾಗಾಟ:ಗ್ರಾಹಕರು ಖರೀದಿಸಿದ ವಸ್ತುಗಳನ್ನು ತಮ್ಮ ಮನೆಬಾಗಿಲಿಗೆ ತಲುಪಿಸಲು ಫ್ರೀ ಹೋಮ್ ಡೆಲಿವರಿ ಹಾಗೂ  ಉಚಿತ ಇನ್ಸ್ಟಾಲೇಷನ್ ಸೌಲಭ್ಯವಿದೆ.


ಸುಲಭ ಇಎಂಐ:ಜೆ.ಎಂ.ಜೆ ಎಲೆಕ್ಟ್ರಾನಿಕ್ಸ್ ನಲ್ಲಿ ಗ್ರಾಹಕರ ಅನುಕೂಲಕ್ಕೆ ತಕ್ಕಂತೆ ಇಎಂಐ ಸೌಲಭ್ಯಗಳು  ಅಲ್ಲದೆ ಎಲ್ಲ ವಸ್ತುಗಳೂ "೦" ಡೌನ್ ಪೇಮೆಂಟ್ ಜತೆಗೆ "0%" ಬಡ್ಡಿದರದಲ್ಲಿ ಗ್ರಾಹಕರ ಕೈಗೆಟಕುವ ದರದಲ್ಲಿ ಲಭ್ಯವಿದೆ.


ನುರಿತ ಸೇವೆ: ಹಲವಾರು ವರ್ಷಗಳಿಂದ ಎಲೆಕ್ಟ್ರಾನಿಕ್ಸ್ ವಸ್ತುಗಳ ರಿಪೇರಿಯಲ್ಲಿ ಅನುಭವ ಹೊಂದಿರುವ ನುರಿತ ತಂತ್ರಜ್ಞರಿಂದ  ಜೆ ಎಂ ಜೆ ಯಲ್ಲಿ  ಖರೀದಿಸಿದ ವಸ್ತುಗಳ ರಿಪೇರಿಗಳನ್ನೂ ಮಾಡಿಕೊಡಲಾಗುತ್ತದೆ.

ಭಾನುವಾರವೂ ತೆರೆದಿರುತ್ತದೆ:ಗ್ರಾಹಕರ ಅನುಕೂಲತೆಗಾಗಿ  ಜೆ ಎಂ ಜೆ  ಎಲೆಕ್ಟ್ರಾನಿಕ್ಸ್  ಭಾನುವಾರವೂ ತೆರೆದಿರುತ್ತದೆ.
ಇನ್ನೇಕೆ ತಡ ಇಂದೇ ಭೇಟಿ ನೀಡಿ, 
ಜೆ.ಎಂ.ಜೆ ಎಲೆಕ್ಟ್ರಾನಿಕ್ಸ್,
ಸಕೀನಾ ಪ್ಲಾಜಾ ಕಾಂಪ್ಲೆಕ್ಸ್,
ಮಂಗಳೂರು ರಸ್ತೆ, 
ಕಾರ್ಕಳ 
ಇಂದೇ ಸಂಪರ್ಕಿಸಿ: 9845110840,9844896668

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget