ಕಾರ್ಕಳ:ಜೆ ಎಂ ಜೆ ಎಲೆಕ್ಟ್ರಾನಿಕ್ಸ್ ನಲ್ಲಿ ಗೃಹೋಪಯೋಗಿ ವಸ್ತುಗಳ ಮೇಲೆ 55% ಡಿಸ್ಕೌಂಟ್! ಖಚಿತ ಉಡುಗೊರೆ,ಕ್ಯಾಶ್ ಬ್ಯಾಕ್ ವೌಚರ್-Times of karkala

ಕಳೆದ 16 ವರ್ಷಗಳಿಂದ ಕಾರ್ಕಳದ ಜನತೆಯ ನಂಬುಗೆಗೆ ಪಾತ್ರವಾದ  ಕಾರ್ಕಳದ ಬೃಹತ್ ಎಲೆಕ್ಟ್ರಾನಿಕ್ಸ್ ಮಳಿಗೆ ಜೆ ಎಂ ಜೆ ಎಲೆಕ್ಟ್ರಾನಿಕ್ಸ್ ನಲ್ಲಿ ಆಯ್ದ ಗೃಹೋಪಯೋಗಿ ವಸ್ತುಗಳ ಮೇಲೆ ಡಿಸ್ಕೌಂಟ್ ಲಭ್ಯವಿದೆಅಲ್ಲದೆ ಪ್ರತೀ ಖರೀದಿಯೊಂದಿಗೆ ಖಚಿತ ಉಡುಗೊರೆ ಹಾಗೂ ಕ್ಯಾಶ್ ಬ್ಯಾಕ್ ವೌಚರ್ ದೊರೆಯುತ್ತದೆ.

ವಿನೂತನ ಕೊಡುಗೆಗಳ ಮೂಲಕ ಗ್ರಾಹಕರ ಪ್ರೀತಿಗೆ ಪಾತ್ರವಾಗಿರುವ ಜೆಎಂಜೆ ಎಲೆಕ್ಟ್ರಾನಿಕ್ಸ್ ಪ್ರಸಿದ್ಧ  LG,Samsung,Bosch,Whirlpool,Ifb,Godrej liebher ಕಂಪನಿ  ಗಳ  ಎಲ್ಈಡಿ   ರೆಫ್ರಿಜೆರೇಟೋರ್ಸ್,ವಾಷಿಂಗ್,ಮಶಿನ್ಸ್,ಒವೆನ್ಸ್,ಸೈಡ್ ಬೈ   ಸೈಡ್  ಡೋರ್  ರೆಫ್ರಿಜಿರೇಟರ್ಸ್ ,ಎಸಿ  , ಇನ್ವರ್ಟರ್ , ಸೋಲಾರ್,  ಗ್ರಾಹಕರಿಗೆ ಕೈಗೆಟಕುವ ದರದಲ್ಲಿ ಗ್ರಾಹಕರು ತಮ್ಮದಾಗಿಸಿಕೊಳ್ಳಬಹುದು.


ಜೆ.ಎಂ.ಜೆ ಎಲೆಕ್ಟ್ರಾನಿಕ್ಸ್ ನಲ್ಲಿ ಗ್ರಾಹಕರ ಅನುಕೂಲಕ್ಕೆ ತಕ್ಕಂತೆ ಇಎಂಐ ಸೌಲಭ್ಯಗಳು  ಅಲ್ಲದೆ ಎಲ್ಲ ವಸ್ತುಗಳೂ "೦" ಡೌನ್ ಪೇಮೆಂಟ್ ಜತೆಗೆ "0%" ಬಡ್ಡಿದರದಲ್ಲಿ ಗ್ರಾಹಕರ ಕೈಗೆಟಕುವ ದರದಲ್ಲಿ!ಹೆಚ್ಚಿನ ಖರೀದಿಯ ಮೇಲೆ ಫ್ರೀ ಹೋಮ್ ಡೆಲಿವರಿ ಸೌಲ್ಯಭ್ಯವಿದೆ.


ಭಾನುವಾರವೂ ತೆರೆದಿರುತ್ತದೆ:ಗ್ರಾಹಕರ ಅನುಕೂಲತೆಗಾಗಿ  ಜೆ ಎಂ ಜೆ  ಎಲೆಕ್ಟ್ರಾನಿಕ್ಸ್  ಭಾನುವಾರವೂ ತೆರೆದಿರುತ್ತದೆ.

ಇಂದೇ ಸಂಪರ್ಕಿಸಿ: 9845110840,9844896668



















Post a comment

MKRdezign

Contact form

Name

Email *

Message *

Powered by Blogger.
Javascript DisablePlease Enable Javascript To See All Widget