ಕಾರ್ಕಳ: ಮನೆಗೆ ಅಥವಾ ಕಚೇರಿಗೆ ಹವಾನಿಯಂತ್ರಣ ವ್ಯವಸ್ಥೆ ಅಳವಡಿಸುವ ಯೋಚನೆ ನಿಮಗಿದೆಯೇ?ಇಲ್ಲಿದೆ ನಿಮಗೊಂದು ಶುಭಸುದ್ದಿ!-Times of karkala



ಕಾರ್ಕಳ: ಮನೆಗೆ ಅಥವಾ ಕಚೇರಿಗೆ ಹವಾನಿಯಂತ್ರಣ ವ್ಯವಸ್ಥೆ ಅಳವಡಿಸುವ ಯೋಚನೆ ನಿಮಗಿದ್ದು, ಹೊಸ ಎಸಿ ಖರೀದಿಸುತ್ತಿದ್ದೀರಿ ಎಂದಾದರೆ ಇಲ್ಲಿದೆ ನಿಮಗೊಂದು ಶುಭಸುದ್ದಿ.


ಪ್ರಖ್ಯಾತ ಬ್ರಾಂಡ್ ಗಳ ಸಂಗ್ರಹಕ್ಕೆ ಹೆಸರುವಾಸಿಯಾದ,ಕಳೆದ 16 ವರ್ಷಗಳಿಂದ ಕಾರ್ಕಳದ ಜನತೆಯ ನಂಬುಗೆಗೆ ಪಾತ್ರವಾದ  ಕಾರ್ಕಳದ ಬೃಹತ್ ಎಲೆಕ್ಟ್ರಾನಿಕ್ಸ್ ಮಳಿಗೆ ಜೆ ಎಂ ಜೆ ಎಲೆಕ್ಟ್ರಾನಿಕ್ಸ್ ನಲ್ಲಿ ಎಸಿ ಖರೀದಿಗೆ ಉಚಿತ ಇನ್ಸ್ಟಾಲೇಷನ್ ಸೌಲಭ್ಯವಿದೆ. ಅಲ್ಲದೆ 5ರಿಂದ 10 ವರ್ಷಗಳ ವ್ಯಾರಂಟಿ ಸೌಲಭ್ಯ ಲಭ್ಯವಿದೆ. ಎಲ್ ಜಿ, ಸ್ಯಾಮ್ ಸ್ಯಾಂಗ್,ಒನಿಡಾ,ವೋಲ್ಟಾಸ್,ಗಾಡ್ರೇಜ್ ಮುಂತಾದ ಪ್ರಖ್ಯಾತ ಬ್ರಾಂಡ್ ಗಳ ಎಸಿ ಲಭ್ಯವಿದೆ 


ಆಧುನಿಕ ವಿನ್ಯಾಸದ ಮನೆಯಲ್ಲಿ ಹೆಚ್ಚಾಗಿ ಬಳಸುವ ಇನ್‌ವರ್ಟರ್ ಎಸಿ,ಸ್ಪ್ಲಿಟ್ ಎಸಿ ಮುಂತಾದ ಮಾದರಿಯ ಎಸಿ ಜೆ ಎಂ ಜೆ ಯಲ್ಲಿ ಲಭ್ಯವಿದೆ.


ಇನ್‌ವರ್ಟರ್ ಎಸಿ, ಕೊಠಡಿಯ ತಾಪಮಾನಕ್ಕೆ ಅನುಗುಣವಾಗಿ ಮೋಟಾರ್ ಸ್ಪೀಡ್ ಅನ್ನು ನಿಯಂತ್ರಿಸುತ್ತದೆ. ಫಿಕ್ಸೆಡ್ ಸ್ಪೀಡ್ ಎಸಿ ಕಂಡೆನ್ಸರ್ ಅನ್ನು ಸ್ಟಾರ್ಟ್ ಮತ್ತು ಸ್ಟಾಪ್ ಮಾಡುತ್ತದೆ. ಫಿಕ್ಸೆಡ್ ಎಸಿ ಹೆಚ್ಚು ವಿದ್ಯುತ್ ಬಳಕೆ ಮಾಡಿದರೆ, ಇನ್‌ವರ್ಟರ್ ಎಸಿ ಕಡಿಮೆ ಬಳಕೆ ಮಾಡುತ್ತದೆ. ಆದರೆ ಬೆಲೆ ಮತ್ತು ನಿರ್ವಹಣಾ ವೆಚ್ಚ ಹೋಲಿಕೆ ಮಾಡಿದರೆ, ಹೆಚ್ಚಿರುತ್ತದೆ. ಹೀಗಾಗಿ ಬಜೆಟ್ ದರ ಗಮನಿಸಿದರೆ, ಫಿಕ್ಸೆಡ್ ಎಸಿ ಉತ್ತಮ. ಆದರೆ ಹೆಚ್ಚು ಎಸಿ ಬಳಕೆ ಮತ್ತು ವಿದ್ಯುತ್ ಬಿಲ್ ಹೋಲಿಸಿದರೆ, ಇನ್‌ವರ್ಟರ್ ಎಸಿ ಉತ್ತಮ.

ಬೃಹತ್ ಸಂಗ್ರಹ:ಕಾರ್ಕಳದಲ್ಲಿಯೇ ಬೃಹತ್ ಎಲೆಕ್ಟ್ರಾನಿಕ್ಸ್ ಉದ್ಯಮವಾಗಿರುವ ಜೆ ಎಂ ಜೆ ಯಲ್ಲಿ ಎಲ್ಈಡಿ  ಟಿವಿ,ಸೈಡ್ ಡೋರ್ ರೆಫ್ರಿಜಿರೇಟರ್ಸ್,ಎಸಿ,,ವಾಷಿಂಗ್,ಮಶಿನ್ಸ್,ಒವೆನ್ಸ್,ಫ್ಯಾನ್, ಇನ್ವರ್ಟರ್,ಸೋಲಾರ್,ಸ್ಟವ್,ಮಿಕ್ಸಿ,ಗ್ರಯಿಂಡರ್,ಡಿಶ್ ಇನ್ಸ್ಟಾಲೇಷನ್,ವಾಟರ್ ಪ್ಯೂರಿಫಯರ್ಸ್, ಮೊಬೈಲ್ ಫೋನ್ಸ್ ಮತ್ತಿತರ ಎಲೆಕ್ಟ್ರಾನಿಕ್ಸ್ ಐಟಮ್ಸ್ ಗಳ ಬೃಹತ್ ಸಂಗ್ರಹ ಜೆಎಂಜೆಯಲ್ಲಿದೆ.

ಪ್ರಖ್ಯಾತ ಬ್ರಾಂಡ್ ಗಳು:ಕಾರ್ಕಳದಲ್ಲಿ ಮೊತ್ತ ಮೊದಲ ಬಾರಿಗೆ ಪ್ರಖ್ಯಾತ ಬ್ರಾಂಡ್ ಗಳಾದ ಸ್ಯಾಮ್ ಸ್ಯಾಂಗ್,ಎಲ್ ಜಿ, ಸೋನಿ,ಹೈಯರ್,ವರ್ಲ್ ಫೂಲ್,ತೊಷಿಬಾ,ಪ್ಯಾನಸಾನಿಕ್,ಟಿಸಿಎಲ್,ಒನಿಡಾ, ಗಾಡ್ರೇಜ್ ವಿಗಾರ್ಡ್, ಮುಂತಾದ ಪ್ರಮುಖ ಖ್ಯಾತ ಬ್ರಾಂಡ್ ಗಳ ವಸ್ತುಗಳ ಬೃಹತ್ ಸಂಗ್ರಹವೇ ಜೆ ಎಂ ಜೆ ಯಲ್ಲಿದೆ.

ಖಚಿತ ಉಡುಗೊರೆ:ಜೆ ಎಂ ಜೆ ಎಲೆಕ್ಟ್ರಾನಿಕ್ಸ್ ನಲ್ಲಿ ಇಎಂಐ ನೊಂದಿಗೆ ಖರೀದಿಸಿದ ಪ್ರತೀ ಉಪಕರಣಗಳಿಗೂ ಕ್ಯಾಶ್ ಬ್ಯಾಕ್ ವೌಚರ್ ದೊರೆಯಲಿದೆ ಈ ವೌಚರ್  ರೂ.2000 ದಿಂದ  8000  ರೂ ಮೌಲ್ಯದ್ದಾಗಿದೆ.

ಉಚಿತ ಸಾಗಾಟ:ಗ್ರಾಹಕರು ಖರೀದಿಸಿದ ವಸ್ತುಗಳನ್ನು ತಮ್ಮ ಮನೆಬಾಗಿಲಿಗೆ ತಲುಪಿಸಲು ಫ್ರೀ ಹೋಮ್ ಡೆಲಿವರಿ ಹಾಗೂ  ಉಚಿತ ಇನ್ಸ್ಟಾಲೇಷನ್ ಸೌಲಭ್ಯವಿದೆ.


ಸುಲಭ ಇಎಂಐ:ಜೆ.ಎಂ.ಜೆ ಎಲೆಕ್ಟ್ರಾನಿಕ್ಸ್ ನಲ್ಲಿ ಗ್ರಾಹಕರ ಅನುಕೂಲಕ್ಕೆ ತಕ್ಕಂತೆ ಇಎಂಐ ಸೌಲಭ್ಯಗಳು  ಅಲ್ಲದೆ ಎಲ್ಲ ವಸ್ತುಗಳೂ "೦" ಡೌನ್ ಪೇಮೆಂಟ್ ಜತೆಗೆ "0%" ಬಡ್ಡಿದರದಲ್ಲಿ ಗ್ರಾಹಕರ ಕೈಗೆಟಕುವ ದರದಲ್ಲಿ ಲಭ್ಯವಿದೆ.


ನುರಿತ ಸೇವೆ: ಹಲವಾರು ವರ್ಷಗಳಿಂದ ಎಲೆಕ್ಟ್ರಾನಿಕ್ಸ್ ವಸ್ತುಗಳ ರಿಪೇರಿಯಲ್ಲಿ ಅನುಭವ ಹೊಂದಿರುವ ನುರಿತ ತಂತ್ರಜ್ಞರಿಂದ  ಜೆ ಎಂ ಜೆ ಯಲ್ಲಿ  ಖರೀದಿಸಿದ ವಸ್ತುಗಳ ರಿಪೇರಿಗಳನ್ನೂ ಮಾಡಿಕೊಡಲಾಗುತ್ತದೆ.

ಭಾನುವಾರವೂ ತೆರೆದಿರುತ್ತದೆ:ಗ್ರಾಹಕರ ಅನುಕೂಲತೆಗಾಗಿ  ಜೆ ಎಂ ಜೆ  ಎಲೆಕ್ಟ್ರಾನಿಕ್ಸ್  ಭಾನುವಾರವೂ ತೆರೆದಿರುತ್ತದೆ.




ಇನ್ನೇಕೆ ತಡ ಇಂದೇ ಭೇಟಿ ನೀಡಿ, 
ಜೆ.ಎಂ.ಜೆ ಎಲೆಕ್ಟ್ರಾನಿಕ್ಸ್,
ಸಕೀನಾ ಪ್ಲಾಜಾ ಕಾಂಪ್ಲೆಕ್ಸ್,
ಮಂಗಳೂರು ರಸ್ತೆ, 
ಕಾರ್ಕಳ 
ಇಂದೇ ಸಂಪರ್ಕಿಸಿ: 9845110840,9844896668









Post a comment

MKRdezign

Contact form

Name

Email *

Message *

Powered by Blogger.
Javascript DisablePlease Enable Javascript To See All Widget