ಕಾರ್ಕಳ:ಕೋವಿಡ್ ಜಾಗೃತಿ ಮೂಡಿಸುವ ಗೂಡುದೀಪ ತಯಾರಿಸಿದ ಪುರಸಭಾ ಸದಸ್ಯ ಶುಭದ ರಾವ್-Times of karkala

ಕಾರ್ಕಳ-ದೀಪಾವಳಿಯ ಗೂಡುದೀಪದ ಮೂಲಕ ಕೋವಿಡ ಜಾಗೃತಿ ಮೂಡಿಸುವ‌ ಪ್ರಯತ್ನವನ್ನು ಪುರಸಭಾ ಸದಸ್ಯರೊಬ್ಬರು‌ ಮಾಡಿ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾಗಿದ್ದರೆ. 


ದೀಪಾವಳಿಯ ಪ್ರಯುಕ್ತ ತಯಾರಿಸಿರುವ ಸಂಪೂರ್ಣ ಪರಿಸರ ಸ್ನೇಹಿಯಾಗಿರುವ ಈ ಗೂಡು ದೀಪದಲ್ಲಿ  ಮಾಸ್ಕ್ ಧರಿಸಿ, ಸೆನಿಟೈಸರ್ ಬಳಸಿ, ಹ್ಯಾಂಡ್ ವಾಶ್, ಮತ್ತು ಸಾಮಾಜಿಕ ಅಂತರ ಕಾಪಾಡಿ, ಎಂಬ ಚಿತ್ರದೊಂದಿಗೆ ಸಂದೇಶಗಳನ್ನು ಅದರಲ್ಲಿ ಬರೆಯಲಾಗಿದ್ದು ಈ ಮೂಲಕ ಸಾರ್ವಜನಿಕರಿಗೆ ಕೋವಿಡ್ ಬಗ್ಗೆ ಜಾಗೃತಿ ಮೂಡಿಸುವ ಪ್ರಯತ್ನ ಮಾಡಲಾಗಿದೆ.ಈ ಗೂಡು ದೀಪವು ಉತ್ತಮ ಸಂದೇಶದೊಂದಿಗೆ ನಾಗರಿಕರ ಗಮನವನ್ನು ಸೆಳೆಯುತ್ತಿದೆ. 

''ಕಳೆದ‌ ಮೂರು ವರ್ಷದಿಂದ ಆನೆಕೆರೆ ಪಾರ್ಕಿನಲ್ಲಿ ಗೂಡುದೀಪ‌ ಸ್ಪರ್ಧೆಯನ್ನು ಆಯೋಜಿಸಿದ್ದೆ, ಆದರೆ ಕೋವಿಡ್ ಕಾರಣದಿಂದ ಈ ಬಾರಿ ಸ್ಪರ್ಧೆ ಇಲ್ಲ, ಆದರೆ ಗೂಡುದೀಪದಿಂದಲೇ  ಏನಾದರೂ ಸಂದೇಶವನ್ನು ಸಾರ್ವಜನಿಕರಿಗೆ ನೀಡಬೇಕೆಂಬ ಸಂಕಲ್ಪದಿಂದ ನಾನೇ  ಆಸಕ್ತಿಯಿಂದ ರಚಿಸಿದ್ದೇನೆ"-ಶುಭದ ರಾವ್
 

 
https://www.timesofkarkala.in/2020/10/blog-post_8.html


Labels:

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget