ಕಾರ್ಕಳ:ಶುಚಿತ್ವ ಮತ್ತು ಆರೋಗ್ಯ ಮಾಹಿತಿ ಕಾರ್ಯಕ್ರಮ-Times of karkala

ಜಿಲ್ಲಾ‌ ಪಂಚಾಯತ್, ಉಡುಪಿ. ತಾಲೂಕು ಪಂಚಾಯತ್ ‌ಕಾರ್ಕಳ‌ ಹಾಗೂ ರೋಟರಿ ಆನ್ಸ್ ಕ್ಲಬ್, ಕಾರ್ಕಳ ಇವರ ಸಹಯೋಗದಲ್ಲಿ ವಿಶ್ವ ಶೌಚಾಲಯ ದಿನಾಚರಣೆ ಮತ್ತು ರಾಷ್ಟ್ರೀಯ ಪ್ರಕೃತಿಚಿಕಿತ್ಸೆಯ ದಿನ ಅಂಗವಾಗಿ 19 ನವಂಬರ್ 2020 ರಂದು ತಾಲೂಕು ಪಂಚಾಯತ್ ಕಾರ್ಕಳ ಇಲ್ಲಿ SLRM ಕಾರ್ಯಕರ್ತರಿಗೆ  ಶುಚಿತ್ವ ಮತ್ತು ಆರೋಗ್ಯ ಮಾಹಿತಿ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದಲ್ಲಿ ತಾಲೂಕು ಪಚಾಯತ್ ಸಿಇಒ ಹರ್ಷ, ರೋಟರಿ ಅನ್ ಕ್ಲಬ್ ನ ಅಧ್ಯಕ್ಷೆ ರಮಿತ ಶೈಲೇಂದ್ರ ರಾವ್ ,ಜಿಲ್ಲಾ ನಿರೀಕ್ಷಿತ ಆಯೋಜಕರು ರಘುನಾಥ್ ಹಾಗೂ ಆಳ್ವಾಸ್ ಕಾಲೇಜಿನ ಪ್ರೊ. ನಿತೇಶ್ ಇವರು ಉಪಸ್ಥಿತರಿದ್ದರು.ಕಾರ್ಕಳ ಹಾಗೂ ಹೆಬ್ರಿ ತಾಲೂಕಿನ SLRM ಘಟಕಗಳ ವ್ಯವಸ್ಥಾಪಕರು ಹಾಗೂ ಸಿಬ್ಬಂದಿ ವರ್ಗದವರು ಭಾಗವಹಿಸಿ ಮಾಹಿತಿಯನ್ನು ಪಡೆದರು.


 

ಜಾಹೀರಾತು 

 



 







Labels:

Post a comment

MKRdezign

Contact form

Name

Email *

Message *

Powered by Blogger.
Javascript DisablePlease Enable Javascript To See All Widget