ಗ್ಯಾಸ್ ಬಳಸುವಾಗ ವಹಿಸಬೇಕಾದ ಎಚ್ಚರಿಕೆ ಕ್ರಮದ ಕುರಿತು ಮಾಹಿತಿ ಕಾರ್ಯಕ್ರಮ-Times of karkala

ರೋಟರಿ ಆನ್ಸ್ ಕ್ಲಬ್  ಮತ್ತು ರೋಟರಾಕ್ಟ್ ಕ್ಲಬ್ಬಿನ ಜಂಟಿ ಆಶ್ರಯದಲ್ಲಿ ಮಹಿಳೆಯರಿಗಾಗಿ ಗ್ಯಾಸ್ ಬಳಸುವಾಗ ವಹಿಸಬೇಕಾದ ಎಚ್ಚರಿಕೆ ಕ್ರಮ ಹಾಗೂ ಅದರ ಪ್ರಾತ್ಯಕ್ಷತೆ ಕಾರ್ಕಳದ ವಿವಿಧ ವಾರ್ಡ್ಗಳಲ್ಲಿ ಗ್ಯಾಸ್ ಸೇಫ್ ಎಂಬ ಕಾರ್ಯ ಕ್ರಮ ನಡೆಸಲಾಯಿತು.

ಕೆ. ಎಸ್.ರವಿ ಅವರು ಈ ಕಾರ್ಯಕ್ರಮದ ಪ್ರಾತ್ಯಕ್ಷತೆ ಹಾಗೂ ಮಾಹಿತಿಯನ್ನು ನೀಡಿದರು. ಕಾರ್ಕಳದಲ್ಲಿ ಐದು ಬೇರೆ ಬೇರೆ ಸ್ಥಳಗಳಲ್ಲಿ ಈ ಕಾರ್ಯಕ್ರಮ ವನ್ನು ನಡೆಸಲಾಯಿತು.  



ರೋಟರಿ ಆನ್ಸ್ ಕ್ಲಬಿನ ಅಧ್ಯಕ್ಷೆ ರಮಿತಾ ಶೈಲೇಂದ್ರ ಅವರು ಎಲ್ಲರನ್ನು ಸ್ವಾಗತಿಸಿ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಿದರು. 

ಸಮಾರೋಪ ಕಾರ್ಯಕ್ರಮವು ಪುರಸಭೆ ಸದಸ್ಯರಾದ ಶುಭದ್ ರಾವ್ ಅವರ ಮನೆಯ ವಠಾರದಲ್ಲಿ ನಡೆಯಿತು. ಗ್ಯಾಸ್ ಸೇಫ್ ಮಾಹಿತಿ ನೀಡಿದ ಕೆ. ಎಸ್. ರವಿ ಅವರಿಗೆ ಸಂಸ್ಥೆ ಯಿಂದ ಸನ್ಮಾನಿಸಲಾಯಿತು.

ರೋಟರ್ಯಾಕ್ಟ್ ಕ್ಲಬ್ಬಿನ ಕಾರ್ಯದರ್ಶಿ ಸಮೀರ್ ಹೆಗಡೆ ವಂದಿಸಿದರು. 

ಜಾಹೀರಾತು 

 


 


https://www.timesofkarkala.in/2020/10/blog-post_8.html






Labels:

Post a comment

MKRdezign

Contact form

Name

Email *

Message *

Powered by Blogger.
Javascript DisablePlease Enable Javascript To See All Widget