ಬ್ರೈಟ್ ಗ್ರೂಪ್ ಫ್ರೆಂಡ್ಸ್ (ರಿ) ಸೂಡ - ಸಾರ್ವಜನಿಕ ಗೋಪೂಜೆ ಮತ್ತು ವಾಹನ ಪೂಜೆ.-Times of karkala

ಸೂಡ: ದಿನಾಂಕ 15 ರಂದು ಬ್ರೈಟ್ ಗ್ರೂಪ್ ಫ್ರೆಂಡ್ಸ್ ಮತ್ತು ಜನನಿ ಮಹಿಳಾ ಮಂಡಳಿಯ ವತಿಯಿಂದ ಆರನೇ ವರ್ಷದ ಗೋಪುಜಾ ಮತ್ತು ವಾಹನ ಪೂಜಾ ಕಾರ್ಯಕ್ರಮವು‌ ಸೂಡ ಸರಕಾರಿ ಶಾಲಾ ಆವರಣದಲ್ಲಿ ‌ ಶ್ರೀಶ ಭಟ್ ರವರ ಸಾರಥ್ಯದಲ್ಲಿ ನಡೆಯಿತು


ಸೂಡ ಗ್ರಾಮಸ್ಥರ ಗೋವು ಮತ್ತು ವಾಹನಗಳಿಗೆ ಪೂಜೆಯು ‌ನೇರವೇರಿತು.‌ ಶ್ರೀ ಸುಬ್ರಹ್ಮಣ್ಯ ಭಜನಾ ಮಂಡಳಿ ಸೂಡ ಇವರು ಶ್ರೀ ವಿಷ್ಣು ‌ಸಹಸ್ರನಾಮ ಪಾರಾಯಣ ನಡೆಸಿಕೊಟ್ಟರು.‌ ಈ ಪೂಜಾ‌ ಕಾರ್ಯಕ್ರಮದಲ್ಲಿ‌ ಬ್ರೈಟ್ ಗ್ರೂಪ್ ಫ್ರೆಂಡ್ಸ್ ನ‌ ಅಧ್ಯಕ್ಷ  ಪ್ರದೀಪ್ ದೇವಾಡಿಗ, ಪದಾಧಿಕಾರಿಗಳು, ಸದಸ್ಯರು, ಜನನಿ ಮಹಿಳಾ ಮಂಡಳಿಯ ಅಧ್ಯಕ್ಷರಾದ ಶ್ರೀಮತಿ ದೀಪಿಕಾ ಅಶೋಕ್, ಪದಾಧಿಕಾರಿಗಳು, ಸದಸ್ಯರುಗಳು ‌ಉಪಸ್ಥಿತರಿದ್ದರು. ಬ್ರೈಟ್ ಗ್ರೂಪ್ ಫ್ರೆಂಡ್ಸ್ ಇದರ ಸದಸ್ಯರು ಭಾರತೀಯ ಜನತಾ ‌ಪಾರ್ಟಿ ಅಲ್ಪಸಂಖ್ಯಾ ಮೋರ್ಚಾದ ಉಡುಪಿ ‌ಜಿಲ್ಲಾ ಉಪಾಧ್ಯಕ್ಷ  ‌ಜೇರಿ ಎಲ್ ಡಿಸೋಜ, ಹಿಂದು ಜಾಗರಣ ವೇದಿಕೆ ಇದರ ಕಾಪು ತಾಲೂಕು ಕಾರ್ಯದರ್ಶಿ ಗುರುಪ್ರಸಾದ್ ಅಚಾರ್ಯ ಸೂಡ ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು‌.‌ 

ಪೂಜಾ ಕಾರ್ಯಕ್ರಮಕ್ಕೆ ‌ಸಂಘದ ಗೌರವ ಸಲಹೆಗಾರರದ ಶ್ರೀ ಶಂಕರ್ ಜಿ.‌ ಕುಂದರ್ ಸಂಪೂರ್ಣ ಸಹಾಕರ‌ ನೀಡಿದ್ದರು.  

ಜಾಹೀರಾತು 

 


 https://www.timesofkarkala.in/2020/10/blog-post_8.html


Labels:

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget