ಕಾರ್ಕಳ:ಕುಕ್ಕುಂದೂರಿನ ಯುವಕನೋರ್ವ ಆತ್ಮಹತ್ಯೆಗೆ ಶರಣಾದ ಘಟನೆ ನಡೆದಿದೆ. ದೀಪಕ್ ಶೆಟ್ಟಿ(24) ಎಂಬುವವರು ಆತ್ಮಹತ್ಯೆ ಮಾಡಿಕೊಂಡವರು.
ದೀಪಕ್ ನವೆಂಬರ್ 13 ರಂದು ನಾಪತ್ತೆಯಾಗಿದ್ದರು.ನವೆಂಬರ್ 16 ರಂದು ಅವರ ಶವ ಪತ್ತೆಯಾಗಿದೆ.
ಬೆಟ್ಟಿಂಗ್ ತೊಡಗಿಸಿಕೊಂಡಿದ್ದ ದೀಪಕ್ ಗೆ ಆರ್ಥಿಕ ಸಂಕಷ್ಟವೇ ಆತ್ಮಹತ್ಯೆಗೆ ಕಾರಣ ಎಂದು ಹೇಳಲಾಗುತ್ತಿದೆ.
ಜಾಹೀರಾತು
Post a comment