ಕಾರ್ಕಳ: ಕ್ಷೇತ್ರ ಶಿಕ್ಷಣಾಧಿಕಾರಿಯವರ ವಿನೂತನ ಪರಿಕಲ್ಪನೆ ಸರ್ಕಾರೀ ಶಾಲೆಯ ಮಕ್ಕಳು ಪರಿಣಾಮಕಾರಿಯಾಗಿ ಇಂಗ್ಲಿಷ್ ಕಲಿಯಬೇಕೆನ್ನುವ ಉದ್ದೇಶದಿಂದ ಗುಬ್ಬಚ್ಚಿ ಸ್ಪೀಕಿಂಗ್ ಎಂಬ ಹೊಸ ಪ್ರಯತ್ನ ಮಾಡುತ್ತಿದ್ದು ಇದರ ಸಲುವಾಗಿ ನಲ್ಲೂರಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಇಂಗ್ಲಿಷ್ ಕಲಿಸುವ ಶಿಕ್ಷಕಿಗೆ ಒಂದು ವರ್ಷದ ಗೌರವ ಧನವನ್ನು ಮೇಕ್ ಸಮ್ ವನ್ ಸ್ಮೈಲ್ ತಂಡ ನೀಡಿತು.
ಬಡವರ ಪಾಲಿಗೆ ಬೆಳಗಾದ ದೀಪಾವಳಿ:
ಈ ಬಾರಿಯ ದೀಪಾವಳಿಯನ್ನು ವಿಶೇಷವಾಗಿ ಆಚರಿಸುವ ಉದ್ದೇಶದಿಂದ ಮೇಕ್ ಸಮ್ ವನ್ ಸ್ಮೈಲ್ ತಂಡವು ನಿರ್ಧರಿಸಿತ್ತು. ಅದರಂತೆ ನಲ್ಲೂರು ಹಾಗೂ ಮಿಯಾರಿನ ಬಡ ಕುಟುಂಬವನ್ನು ಗುರುತಿಸಿ ಮೂರು ಮನೆಗಳಿಗೆ ಸೋಲಾರ್ ಹಾಗೂ ಎರಡು ಮನೆಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಿದರು.
ಜಾಹೀರಾತು
Post a comment