ಶುಭ ವಿವಾಹ:ಪ್ರಸನ್ನ-ಅನಿತಾ

ಮಾಳ ದೇವಸ ಮನೆ  ಕೃಷ್ಣ ಶೆಟ್ಟಿ ಯವರ  ದ್ವಿತೀಯ ಪುತ್ರ ಪ್ರಸನ್ನ ಇವರ ವಿವಾಹವು ನಲ್ಲೂರು ಗೋಪಾಲ ನಿವಾಸ ಆನಂದ ಶೆಟ್ರ  ತೃತೀಯ ಪುತ್ರಿ ಅನಿತಾರವರೊಂದಿಗೆ ಮಿಯಾರು ಕುಂಟಿಬೈಲಿನ ಡಿ ಆರ್ ಸುವರ್ಣ ಆಡಿಟೋರಿಯಂ ನಲ್ಲಿ  ನವೆಂಬರ್ 9 ರಂದು ನೆರವೇರಿತು.
ನಮಗೆ ಕಳುಹಿಸಿ:ಶುಭವಿವಾಹ ಅಂಕಣಕ್ಕೆ ನೂತನ ವಧುವವರ ಮಾಹಿತಿಯನ್ನು ಫೋಟೋ ಹಾಗೂ ಮದುವೆಯ ಆಮಂತ್ರಣ ಪತ್ರದೊಂದಿಗೆ ಕಳುಹಿಸಿ. ನಾವು ಪ್ರಕಟಿಸುತ್ತೇವೆ. (ಯಾವುದೇ ಶುಲ್ಕವಿರುವುದಿಲ್ಲ.)

ಕಳುಹಿಸಬೇಕಾದ ವಾಟ್ಸಾಪ್ ಸಂಖ್ಯೆ:8296141639

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget