ವರ ತಾಳಿಕಟ್ಟುವ ವೇಳೆ ಒಲ್ಲೆನೆಂದ ವಧು-Times Of Karkala

ತಮಿಳುನಾಡು,ನ.2: ಹೊಸ ಜೀವನ ಆರಂಭವಾಗುತ್ತಿದೆ ಎಂದು ಸಂತೋಷದಿಂದ ಹಸೆಮಣೆ ಏರಿದ್ದ ವರನೊಬ್ಬನಿಗೆ ಇನ್ನೇನು ತಾಳಿ ಕಟ್ಟುವ ವೇಳೆ ವಧು ತನಗೆ ಇಷ್ಟವಿಲ್ಲವೆಂದು ಹೇಳಿ ಶಾಕ್ ನೀಡಿಯೇ ಘಟನೆ ತಮಿಳುನಾಡಿನಲ್ಲಿ ವರದಿಯಾಗಿದೆ. ವಧು ಅಥವಾ ವರ ಮದುವೆ ಬೇಡ ಎಂದು ಮಂಟಪದಲ್ಲಿ ಹೇಳುವ ಘಟನೆಗಳು ಸಿನಿಮಾದಲ್ಲಿ ಮಾತ್ರ ಕಂಡು ಬರುತ್ತದೆ. ಆದರೆ ಇಲ್ಲಿ ನಿಜ ಜೀವನದಲ್ಲಿ ನಡೆದು ಹೋಗಿದೆ. 

ಆರಂಭದಲ್ಲಿ ಅಂದುಕೊಂಡಂತೆ ಎಲ್ಲವೂ ಸುಸೂತ್ರವಾಗಿ ನಡೆದಿತ್ತು. 
ವಧುವೂ ಸಹ ಖುಷಿಯಾಗಿಯೇ ಅಲಂಕಾರ ಮಾಡಿಕೊಂಡು ಮಂಟಪಕ್ಕೆ ಬಂದಿದ್ದಳು. ಅವಳನ್ನು ನೋಡಿ ಉಲ್ಲಸಿತಗೊಂಡಿದ್ದ ವರ ಇನ್ನೇನು ತಾಳಿ ಕಟ್ಟಬೇಕು ಎಂದುಕೊಳ್ಳುವಷ್ಟರಲ್ಲಿ ವಧು ಚಪ್ಪಾಳೆ ತಟ್ಟುತ್ತ ತನಗೆ ಮದುವೆ ಇಷ್ಟವಿಲ್ಲ ಎಂದು ಹೇಳಿ  ಅಲ್ಲಿದ್ದವರನ್ನು ತಬ್ಬಿಬ್ಬಾಗಿಸಿದಳು. 



https://www.timesofkarkala.in/2020/10/blog-post_8.html





Labels:

Post a comment

MKRdezign

Contact form

Name

Email *

Message *

Powered by Blogger.
Javascript DisablePlease Enable Javascript To See All Widget