ವಿಜೇತ ಶಾಲೆಯ ಮಕ್ಕಳು ತಯಾರಿಸಿದ ಹಣತೆಯನ್ನು ಖರೀದಿಸಿ ಮನೆಮನೆಗೆ ಭೇಟಿ ನೀಡಿ ಮಾರಾಟ ಮಾಡಿ ವಿಶೇಷ ರೀತಿಯಲ್ಲಿ ಮಕ್ಕಳ ದಿನಾಚರಣೆ ಆಚರಿಸಿದ ಎಂಪಿಎಂ ಕಾಲೇಜಿನ ವಿದ್ಯಾರ್ಥಿಗಳು-Times of karkala

ಕಾರ್ಕಳ:ಮಂಜುನಾಥ್ ಪೈ ಪ್ರಥಮ ದರ್ಜೆ ಕಾಲೇಜು ಗುಂಡ್ಯಡ್ಕ ಇಲ್ಲಿಯ ವಿದ್ಯಾರ್ಥಿಗಳಾದ  ಸೂರಜ್ ಮತ್ತು ತಂಡದವರು  ವಿಜೇತ ವಿಶೇಷ ಶಾಲಾ ಮಕ್ಕಳು ತಯಾರಿಸಿದ ಸ್ವದೇಶಿ ದೀಪಾವಳಿ  ಹಣತೆಯನ್ನು ವಿದ್ಯಾರ್ಥಿಗಳ ತಂಡದೊಂದಿಗೆ ಮನೆಮನೆಗೆ ಭೇಟಿ ನೀಡಿ 191 ಪ್ಯಾಕೆಟ್ ಗಳನ್ನು ಮಾರಾಟ ಮಾಡಿ ವಿಶೇಷ ಮಕ್ಕಳನ್ನು ಪ್ರೋತ್ಸಾಹಿಸುವ ಮೂಲಕ ಮಕ್ಕಳ ದಿನಾಚರಣೆ ಯನ್ನು ವಿಜೇತ ವಿಶೇಷ ಶಾಲಾ ಮುಗ್ದ ಹೃದಯದ ಮಕ್ಕಳೊಂದಿಗೆ  ಆಚರಿಸಿದರು.  


ಈ ಸಂದರ್ಭದಲ್ಲಿ ಸೂರಜ್, ಲಿಖಿತ್, ಪವನ್, ಸುಶ್ಮಿತಾ, .ಸ್ವಾತಿ, ನಳಿನಿ, ಶ್ರದ್ದಾ, ಸುಪ್ರಿತಾ. ಶಬರಿ, . ಅನ್ವಿತಾ ಶರ್ಮ, ಗೌತಮಿ, ಸುಹಾಸ್,ವಿಷ್ಣು ಕುಮಾರ್ ಹಾಗೂ  ಸೌಮ್ಯ  ಉಪಸ್ಥಿತರಿದ್ದರು. 

ಜಾಹೀರಾತು 

 


 


https://www.timesofkarkala.in/2020/10/blog-post_8.html






Post a comment

MKRdezign

Contact form

Name

Email *

Message *

Powered by Blogger.
Javascript DisablePlease Enable Javascript To See All Widget