ಮುಡಾರು:ಲೋಡ್ ತುಂಬಿದ್ದ ಲಾರಿ ಪಲ್ಟಿ-Times of karkala

 

ಕಾರ್ಕಳ ತಾಲೂಕಿನ ಮುಡಾರು ಮುಡ್ರಾಲು ಕ್ಯಾಶ್ಯೂ ಫ್ಯಾಕ್ಟರಿಯಿಂದ ಲೋಡ್ ತುಂಬಿಸಿಕೊಂಡು ಕೊಚ್ಚಿಗೆ ತೆರಳುತ್ತಿದ್ದ ಲಾರಿಯೊಂದು ಮುಡ್ರಾಲು ಬಳಿ ಪಲ್ಟಿಯಾಗಿದೆ.

ನಿನ್ನೆ ಬೆಳಿಗ್ಗೆ 5.30ಕ್ಕೆ  ಈ ಘಟನೆ ಸಂಭವಿಸಿದ್ದು ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
 


 


https://www.timesofkarkala.in/2020/10/blog-post_8.htmlLabels:

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget