ನಿಟ್ಟೆ ಫ್ರೆಂಡ್ಸ್, ನಿಟ್ಟೆ ವತಿಯಿಂದ ಸಾರ್ವಜನಿಕ ಗೂಡುದೀಪ ಸ್ಪರ್ಧೆ-Times of karkala

ನಿಟ್ಟೆ ಫ್ರೆಂಡ್ಸ್, ನಿಟ್ಟೆ

ದೀಪಾವಳಿಯಂದು ಪ್ರತಿ ಮನೆಗಳಲ್ಲಿ ಇಡುವ ಗೂಡು ದೀಪಗಳನ್ನು ನೋಡುವುದೇ ಚೆಂದ. ಆದರೆ ಅಂಧಕಾರದಲ್ಲಿ ಬೆಳಕಿನ ಚಿತ್ತಾರ ಮೂಡಿಸುವ ಈ ಗೂಡು ದೀಪಗಳ ಪರಂಪರೆ ಕ್ಷೀಣಿಸುತ್ತಿದೆ. ರೆಡಿಮೇಡ್ ಗೂಡುದೀಪದ ಸಂಸ್ಕೃತಿ ನಮ್ಮದಲ್ಲ. ಅದಕ್ಕಾಗಿ ಈ ಕಾಲ ಘಟ್ಟದಲ್ಲಿ ಜನತೆಯನ್ನು ಮತ್ತೆ ಗೂಡುದೀಪಗಳತ್ತ ಆಕರ್ಷಿಸುವಂತೆ ಮಾಡುವ ಪ್ರಯತ್ನ  ನಮ್ಮದು.  ಈ ಹಿನ್ನೆಲೆಯಲ್ಲಿ ನಿಟ್ಟೆ ಫ್ರೆಂಡ್ಸ್ ಸಾರ್ವಜನಿಕ ಗೂಡುದೀಪ ಸ್ಪರ್ಧೆಯನ್ನು ಏರ್ಪಡಿಸಿದೆ.


ಮೊದಲ ಬಹುಮಾನ: ರೂ.3,000/- ಮತ್ತು ಟ್ರೋಫಿ,

ದ್ವಿತೀಯ ಬಹುಮಾನ: ರೂ.2,000/- ಮತ್ತು ಟ್ರೋಫಿ

ಹಾಗೂ ಸಮಧಾನಕರ ಬಹುಮಾನಗಳು.


ಸ್ಥಳ: ನಿಟ್ಟೆ ಜಂಕ್ಷನ್

ದಿನಾಂಕ‌: 14-11-2020 ರಂದು ಸಂಜೆ 5 ಗಂಟೆಯಿಂದ ಪ್ರಾರಂಭ.
ಸ್ಪರ್ಧೆಯ ಸೂಚನೆಗಳು:

1. ಕೈಯಿಂದ ತಯಾರಿಸಿದ ಗೂಡುದೀಪಗನ್ನು ಸ್ಪರ್ಧೆಗೆ ತರಬಹುದು.

2. ಸ್ಪರ್ಧೆಗೆ ಭಾಗವಹಿಸುವವರು ದಿನಾಂಕ 13-11-2020 ರ ಒಳಗೆ ಆಯೋಜಕರ ಬಳಿ ತಮ್ಮ‌ಹೆಸರನ್ನು ನೋಂದಾಯಿಸತಕ್ಕದ್ದು.

3. ದಿನಾಂಕ 14-11-2020 ರಂದು ಸಂಜೆ 5 ಗಂಟೆಯ ಒಳಗೆ ಗೂಡುದೀಪಗಳನ್ನು ಆಯೋಜಕರಿಗೆ ತಲುಪಿಸತಕ್ಕದ್ದು.

4. ಗೂಡುದೀಪ ತಯಾರಿಸುವ ಫೋಟೊ/ ವಿಡಿಯೋವನ್ನು ಆಯೋಜಕರಿಗೆ ನೀಡಬೇಕು.

5. ಅದೇ ದಿನ ರಾತ್ರೆ 8 ಗಂಟೆಯ ಒಳಗೆ ವಿಜೇತರನ್ನು ಆಯ್ಕೆ ಮಾಡಲಾಗುತ್ತದೆ.

6.ಸಾಂಪ್ರದಾಯಿಕ, ಆಧುನಿಕ ಶೈಲಿ ಅಥವಾ ಯಾವುದೇ ಶೈಲಿಯ ಗೂಡುದೀಪಗಳನ್ನು ಈ ಸ್ಪರ್ಧೆಗೆ ತರಹಬಹುದು.

7. ದಿನನಿತ್ಯ ಉಪಯೋಗಿಸುವ ವಸ್ತುಗಳನ್ನು ಬಳಸಿಕೊಂಡು ಕೂಡ  ಗೂಡು ದೀಪಗಳನ್ನು ರಚಿಸಬಹುದು.


ಸಂಪರ್ಕಿಸಿ:

7259824155, 8197456007 https://www.timesofkarkala.in/2020/10/blog-post_8.html


Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget