ಆರ್ಗಾನಿಕ್ ಸಂಸ್ಥೆ ವತಿಯಿಂದ ಪರಪ್ಪಾಡಿ ಶಾಲೆಗೆ ಕಂಪ್ಯೂಟರ್ ಕೊಡುಗೆ-Times of karkala

ಸರಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ಕಾರ್ಕಳ ಆರ್ಗಾನಿಕ್ ಸಂಸ್ಥೆಯವತಿಯಿಂದ ರವರಿಂದ  ಕಂಪ್ಯೂಟರ್ ಕೊಡುಗೆಯಾಗಿ ನೀಡಲಾಯಿತು. 


ಮುಖ್ಯ ಶಿಕ್ಷಕಿ ಪೂರ್ಣಿಮಾ ಶೇನೊಯ್ ಕಂಪ್ಯೂಟರ್ ಅನ್ನು ಸ್ವೀಕರಿಸಿದರು

ಈ ಸಂದರ್ಭ ಮಜಾಟಾಕೀಸ್ ಖ್ಯಾತಿಯ ಮೋಹನ್ ಕಾರ್ಕಳ,ಕ್ಷೇತ್ರ ಶಿಕ್ಷಣಾಧಿಕಾರಿ ಶಶಿಧರ್ ಜಿ.ಎಸ್.,ಎಸ್ ಡಿ ಎಂ ಸಿ  ಅಧ್ಯಕ್ಷೇ ಮುಮ್ತಾಜ್, ರೋಟರಿ ಅನ್ಸ್  ಸಂಸ್ಥೆಯ ಅಧ್ಯಕ್ಷೆ ರಮೀತ ಶೈಲೇಂದ್ರ ರಾವ್ ಉಪಸ್ಥಿತರಿದ್ದರು.

ಜಾಹೀರಾತು 

 


 
https://www.timesofkarkala.in/2020/10/blog-post_8.html


Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget