ಕಾರ್ಕಳ:ಪಾವಂಜೆ ಮೇಳಕ್ಕೆ ಬೆಳ್ಳಿ ಕಿರೀಟ ಕೊಡುಗೆ-Times of karkala

ಕರಾವಳಿಯ ಉದ್ದಗಲಕ್ಕೂ ಈಸಾಲಿನ ಯಕ್ಷ ತಿರುಗಾಟಕ್ಕೆ ಸಜ್ಜಾಗಿ ಹೊರಟ ಭಾಗವತ  ಪಟ್ಲ  ಸತೀಷ ಶೆಟ್ಟರ  ಸಾರತ್ಯದ ಪಾವಂಜೆಯ ನೂತನ ಜ್ಞಾನಶಕ್ತಿ ಸುಬ್ರಹ್ಮಣ್ಯ ಯಕ್ಷಗಾನ ಮಂಡಳಿಗೆ    ಶ್ರೀದೇವೀಮಹಾತ್ಮೆಯ ದೇವೀಪಾತ್ರಕ್ಕೆ ಬೆಳ್ಳಿ ಕಿರೀಟವನ್ನು ಯಕ್ಷಾಬಿಮಾನಿ , ಕಂಬಳಪ್ರೇಮಿ ಕಾಂತಾವರ ಅಂಬೋಡಿಮಾರ್  ರಘನಾಥ ದೇವಾಡಿಗರು ದಾನವಾಗಿ ನೀಡಿದರು . 

ಮೇಳ ಹೊರಡುವ ಸಂಭ್ರಮದ ದಿನದಂದು  ಗಣ್ಯರ  ಉಪಸ್ಥಿತಿಯಲ್ಲಿ   ವೇದ ಕ್ರಷಿಕ ನಿತ್ಯಾನಂದ ಸ್ವಾಮಿಗಳು ಹಾಗೂ ಐಕಳ ಹರೀಶ ಶೆಟ್ಟಿಯವರು ಶಾಲು ಹೊದೆಸಿ ಸ್ಮರಣಿಕೆ ಇತ್ತು ಗೌರವಿಸಿದರು.


ಜಾಹೀರಾತು 

  
Post a comment

MKRdezign

Contact form

Name

Email *

Message *

Powered by Blogger.
Javascript DisablePlease Enable Javascript To See All Widget