ಕಾರ್ಕಳ:ನಕ್ಲಿನ್ಸ್ ವಿಂಟೇಜ್ ಕ್ರೀಮ್ ಬೌಲ್ ಶುಭಾರಂಭ-Times of karkala

ಕಾರ್ಕಳದಲ್ಲಿ ವಿಶಿಷ್ಟ ವಿನ್ಯಾಸದ ಕ್ರೀಮ್ ಬೌಲ್ ಉದ್ಘಾಟನೆ-Times Of Karkala

ಕಾರ್ಕಳ,ನ.02: ವಿಶಿಷ್ಟ ವಿನ್ಯಾಸದೊಂದಿಗೆ ಕಾರ್ಕಳದ ಆನೆಕೆರೆಯಲ್ಲಿ ರೂಪುಗೊಂಡಿರುವ ನಲ್ಕಿನ್ಸ್ ವಿಂಟೇಜ್  ಕ್ರೀಮ್ ಬೌಲ್  ಭಾನುವಾರದಂದು ಉದ್ಘಾಟನೆಗೊಂಡಿದೆ. 



ಸೃಜನಶೀಲ ಕಲಾಕೃತಿಯೊಂದಿಗೆ ರೂಪುಗೊಂಡಿರುವ ಕ್ರೀಮ್ ಬೌಲ್  ಐಸ್  ಕ್ರೀಮ್ ಪಾರ್ಲರ್  ಅನ್ನು ಕಾರ್ಕಳದ ಜನಪ್ರಿಯ ಶಾಸಕ ಸುನಿಲ್ ಕುಮಾರ್ ಹಾಗೂ ಕುಮಾರಿ ನಲ್ಕಿನ್ಸ್  ಉದ್ಘಾಟನೆಗೊಳಿಸಿದರು. 


ಕ್ರೈಸ್ಟ್ ಕಿಂಗ್ ಇಗರ್ಜಿಯ ಧರ್ಮಗುರುಗಳಾದ ವಂದನೀಯ ಫಾ. ಜೊಸ್ವಿ ಫೆರ್ನಾಂಡಿಸ್ ಆಶೀರ್ವಚನ ನೀಡಿದರು. ಈ ಸಂದರ್ಭದಲ್ಲಿ  ಪುರಸಭೆಯ ಅಧ್ಯಕ್ಷರಾದ ಸುಮಾ ಕೇಶವ್, ಬಿಜೆಪಿ ತಾಲೂಕು ಅಧ್ಯಕ್ಷ ಮಹಾವೀರ ಹೆಗ್ಡೆ, ಬಿಜೆಪಿ ಯುವ ಮೋರ್ಚಾ ಜಿಲ್ಲಾ ಅಧ್ಯಕ್ಷ ವಿಖ್ಯಾತ ಶೆಟ್ಟಿ  ಶುಭ ಹಾರೈಸಿದರು. ಉದ್ಯಮಿ ಜಾನ್ ಡಿ ಸಿಲ್ವಾ ಹಾಗೂ ಐಸ್ ಕ್ರೀಮ್  ಪಾರ್ಲರ್ ನ ಮಾಲೀಕ ನವೀನ್ ಪಿರೇರಾ ಉಪಸ್ಥಿತರಿದ್ದರು.   

Labels:

Post a comment

MKRdezign

Contact form

Name

Email *

Message *

Powered by Blogger.
Javascript DisablePlease Enable Javascript To See All Widget