ಮುದ್ರಾಡಿ:ಜ್ಞಾನ ತಾಣ ಕಾರ್ಯಕ್ರಮಕ್ಕೆ ಚಾಲನೆ-Times of karkala

 ಹೆಬ್ರಿ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ ವತಿಯಿಂದ ಮುದ್ರಾಡಿ ವಲಯದಲ್ಲಿ ಜ್ಞಾನ ತಾಣ ಕಾರ್ಯಕ್ರಮವನ್ನು ಸೋಮವಾರ ತಾಲ್ಲೂಕು ಜನಜಾಗೃತಿ ವೇದಿಕೆಯ ಸದಸ್ಯರಾದ ಗುಂಡಾಳ ಸದಾಶಿವ ಶೆಟ್ಟಿ ಉದ್ಘಾಟಿಸಿದರು.   ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಮುದ್ರಾಡಿ ಮಂಜುನಾಥ ಪೂಜಾರಿ ವಹಿಸಿದ್ದರು.     



ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ಭಾಸ್ಕರ್‌  ಕರಪತ್ರ ಬಿಡುಗಡೆ ಮಾಡಿದರು. ಲ್ಯಾಬ್ ಟಾಪ್ ವಿತರಣೆಯನ್ನು ಮುದ್ರಾಡಿ  ಸರ್ಕಾರಿ  ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಶ್ರೀನಿವಾಸ ಭಂಡಾರಿ ವಿತರಿಸಿದರು.  ಮುದ್ರಾಡಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷೆ ಶಶಿಕಲಾ ಡಿ.ಪೂಜಾರಿ, ಯೋಜನೆಯ ಮುದ್ರಾಡಿ ವಲಯದ ನೂತನ ವಲಯಾಧ್ಯಕ್ಷ ರತ್ನಾಕರ ಪೂಜಾರಿ,  ಮಾಜಿ ವಲಯಾಧ್ಯಕ್ಷ ಸುಧಾಕರ್,  ಹೆಬ್ರಿ ವಲಯದ ಮಾಜಿ ವಲಯಾಧ್ಯಕ್ಷ ಮುದ್ದು ಕೃಷ್ಣ,  ಮುದ್ರಾಡಿ ವಲಯದ ಮತ್ತು ಹೆಬ್ರಿ ವಲಯದ ಮೇಲ್ವಿಚಾರಕರು , ಸೇವಾ ಪ್ರತಿನಿಧಿಗಳು ಉಪಸ್ಥಿತರಿದ್ದರು.        

 




https://www.timesofkarkala.in/2020/10/blog-post_8.html






Post a comment

MKRdezign

Contact form

Name

Email *

Message *

Powered by Blogger.
Javascript DisablePlease Enable Javascript To See All Widget