ಬೆಳ್ಮಣ್ಣು ಜೇಸಿಐನ ನೂತನ ಅಧ್ಯಕ್ಷರಾಗಿ ಕೃಷ್ಣ ಪವಾರ್ ಆಯ್ಕೆ-Times of karkala

ಬೆಳ್ಮಣ್ಣು ಜೇಸಿಐನ 41ನೇ ವರ್ಷದ ಅಧ್ಯಕ್ಷರಾಗಿ ಕೃಷ್ಣ ಪವಾರ್ ರವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

 ನಿಕಟ ಪೂರ್ವಾಧ್ಯಕ್ಷರು- ಸತ್ಯನಾರಾಯಣ ಭಟ್ ಇಂದಾರು, ಉಪಾಧ್ಯಕ್ಷರುಗಳು- ವೀಣೇಶ್ ಅಮೀನ್ ಸಾಂತೂರು, ಜಯಶ್ರೀ ಪ್ರಕಾಶ್ ಪೂಜಾರಿ, ಸುಧೀರ್ ಕಾಮತ್, ರನೀಶ್ ಶೆಟ್ಟಿ, ಪ್ರದೀಪ್ ಶೆಟ್ಟಿ ಕಾರ್ಯದರ್ಶಿ- ಸತೀಶ್ ಪೂಜಾರಿ ಅಬ್ಬನಡ್ಕ, ಜೊತೆ ಕಾರ್ಯದರ್ಶಿ- ಡೆನ್ಸಿಲ್ ಫೆರ್ನಾಂಡಿಸ್, ಕೋಶಾಧಿಕಾರಿ- ದೀಕ್ಷಿತ್ ದೇವಾಡಿಗ, ನಿರ್ದೇಶಕರುಗಳು- ಅಶ್ವತ್ ಶೆಟ್ಟಿ, ವೀರೇಂದ್ರ ಆರ್.ಕೆ., ಅಮಿತಾ ರವಿರಾಜ್ ಶೆಟ್ಟಿ, ರಘು ಕುಲಾಲ್, ಸಂಜೀವ ಪೂಜಾರಿ ವಿಕಾಸ ಗ್ರಹ ಪತ್ರಿಕೆಯ ಸಂಪಾದಕರು- ಧೀರಜ್ ಕುಲಾಲ್ ಬೆಳ್ಳಾರೆ, ಜೂನಿಯರ್ ಜೇಸಿ ಅಧ್ಯಕ್ಷರು- ಪ್ರಜ್ವಲ್ ಕುಲಾಲ್ ಬೆಳ್ಳಾರೆ, ಜೂನಿಯರ್ ಜೇಸಿ ಸಂಯೋಜಕರು- ಅವಿನಾಶ್  ಪೂಜಾರಿ ಸಾಂತೂರು, ಜೇಸಿರೇಟ್ ಅಧ್ಯಕ್ಷರು- ಮಾಯಾ ಚರಣ್ ರಾವ್, ಜೇಸಿರೇಟ್ ಸಂಯೋಜಕರು- ಸರಿತಾ ದಿನೇಶ್ ಸುವರ್ಣರವರು ಆಯ್ಕೆಯಾಗಿದ್ದಾರೆ.

ಜಾಹೀರಾತು 

 


 


https://www.timesofkarkala.in/2020/10/blog-post_8.html


Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget