ಕಾರ್ಕಳ:ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಣೆ-Times of karkala

ರೋಟರಿ ಆನ್ಸ್ ಕ್ಲಬ್ ಮತ್ತು ರೋಟರಾಕ್ಟ್  ಕ್ಲಬ್ ಕಾರ್ಕಳ ಇವರ ನೇತೃತ್ವದಲ್ಲಿ ನಡೆದ ರಾಜ್ಯಮಟ್ಟದ ಮಕ್ಕಳ ದಿನಾಚರಣೆ ಹಾಗೂ ದೀಪಾವಳಿ ಸ್ಪರ್ಧೆಯ ವಿಜೇತರಿಗೆ ಬಹುಮಾನ ಕಾರ್ಯಕ್ರಮವನ್ನು ಶುಕ್ರವಾರ 20ರಂದು ರೋಟರಿ ಬಾಲಭವನ ಕಾರ್ಕಳದಲ್ಲಿ ವಿತರಿಸಲಾಯಿತು. 



 ಕಾರ್ಯಕ್ರವನ್ನುMPHF ರೋ. ಸುವರ್ಣ ನಾಯಕ್ ಉದ್ಘಾಟಿಸಿದರು.ಕಾರ್ಯಕ್ರಮದ ನಿರೂಪಣೆಯನ್ನು ರೋಟರಿ ಆನ್ಸ್ ಕ್ಲಬ್ ಅಧ್ಯಕ್ಷೆ ರೋ. ರಮಿತಾ ಶೈಲೇಂದ್ರ ರಾವ್ ನಿರೂಪಿಸಿದರು,  ಆನ್ ಸುಮ ನಾಯಕ್ ಧನ್ಯವಾದಗೈದರು.

ಜಾಹೀರಾತು 

 



 







Labels:

Post a comment

MKRdezign

Contact form

Name

Email *

Message *

Powered by Blogger.
Javascript DisablePlease Enable Javascript To See All Widget