ಹೆಬ್ರಿ:ಮರಕಳ್ಳರಿಗೆ ಸಿಂಹ ಸ್ವಪ್ನರಾಗಿದ್ದ ಆರ್ ಎಫ್ ಒ ಮುನಿರಾಜ್ ಅವರಿಗೆ ಮುಖ್ಯಮಂತ್ರಿ ಪದಕ-Times of karkala

ಬೆಂಗಳೂರು : ದಕ್ಷ ಪ್ರಾಮಾಣಿಕ ವಾಗಿ ಕಾನೂನು ಪಾಲಿಸುವ ಕರ್ತವ್ಯವನ್ನು ದೇವರೆಂದು ಸೇವೆ ಸಲ್ಲಿಸುವ ಮರಕಳ್ಳರಿಗೆ ಸಿಂಹ ಸ್ವಪ್ನ ರಾಗಿದ್ದ ಸೇವಾ ನಿಷ್ಠ ವಲಯ ಅರಣ್ಯಾಧಿಕಾರಿ ವಿ. ಮುನಿರಾಜ್ ಅವರಿಗೆ ಅತ್ಯುತ್ತಮ ಸೇವೆಗಾಗಿ ಮುಖ್ಯಮಂತ್ರಿಗಳ ಪದಕ ಲಭಿಸಿದೆ. 

ಸೋಮವಾರ ಬೆಂಗಳೂರಿನಲ್ಲಿ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮುನಿರಾಜ್ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಂದ ಪದಕ ಸ್ವೀಕರಿಸಿದರು. ಮುನಿರಾಜ್ ಹೆಬ್ರಿಯಲ್ಲಿ ‌ಕೆಲವೇ ಸಮಯ ಸೇವೆ ಸಲ್ಲಿಸಿ ಜನಮೆಚ್ಚುಗೆ ಪಡೆದಿದ್ದಾರೆ. ಬಡವರ ಬಂಧುವಾಗಿ ಮೂಡಿಬಂದಿದ್ದಾರೆ. ಅತೀ ಕಡಿಮೆ ವಯಸ್ಸಿನಲ್ಲಿ ಅತ್ಯುತ್ತಮ ವಾಗಿ ಸೇವೆಸಲ್ಲಿಸಿ ಮೆಚ್ಚುಗೆ ಗೆ ಪಾತ್ರರಾಗಿದ್ದಾರೆ.

ಜಾಹೀರಾತು 

  Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget