ರಾಮನಗರ-ಮದನಾಡು ಸಂಪರ್ಕ ರಸ್ತೆ ಉಧ್ಘಾಟನೆ-Times of karkala

ಗ್ರಾಮ ಪಂಚಾಯತ್ ನಿಧಿಯಿಂದ ಹಾಗೂ ನರೇಗಾ ಯೋಜನೆಯಿಂದ ಸುಮಾರು 14 ಲಕ್ಷ ರೂಪಾಯಿ ವೆಚ್ಚದಲ್ಲಿ ರಾಮ ನಗರದಿಂದ ಮದನಾಡಿಗೆ ಹೋಗುವ ಸಂಪರ್ಕ ರಸ್ತೆಯನ್ನು ಮಾನ್ಯ ಶಾಸಕರಾದ ಶ್ರೀ ವಿ ಸುನೀಲ್ ಕುಮಾರ್ ಇವರು ಉದ್ಘಾಡಿಸಿದರು. 



ಜಿಲ್ಲಾ ಪಂಚಾಯತ್ ಸದಸ್ಯರಾದ ಶ್ರೀಮತಿ ರೇಶ್ಮಾ ಉದಯ ಶೆಟ್ಟಿ, ತಾಲೂಕು ಪಂಚಾಯತ್  ಸದಸ್ಯರಾದ ಶ್ರೀ ಹರಿಶ್ಚಂದ್ರ ಗ್ರಾ.ಪಂ ಅಧ್ಯಕ್ಷರಾದ ಶ್ರೀಮತಿ ಸಬಿತಾ ಪೂಜಾರಿ ಉಪಾಧ್ಯಕ್ಷರಾದ ಶ್ರೀ ಗೋಪಾಲ ಶೆಟ್ಟಿ ಹಾಗೂ ಗ್ರಾ.ಪಂ ಸದಸ್ಯರಾದ ಧರ್ಮಣ್ಣ,ಸುನೀತಾ,ಸುಶೀಲ ಶೆಟ್ಟಿ,ಲಕ್ಷ್ಮೀ ಶೆಟ್ಟಿ,ಸುರೇಶ್ ಶೆಟ್ಟಿ ಮತ್ತು ಬಿಜೆಪಿಯ ಪದಾಧಿಕಾರಿಗಳಾದ ನವೀನ್ ನಾಯಕ್  ,ಪ್ರವೀಣ್ ಸಾಲ್ಯಾನ್,ಸಂದೇಶ್ ಶೆಟ್ಟಿ  ಮತ್ತಿತರರು ಈ ಸಂಧರ್ಭದಲ್ಲಿ ಉಪಸ್ಥಿತರಿದ್ದರು.


https://www.timesofkarkala.in/2020/10/blog-post_8.html







Labels:

Post a comment

MKRdezign

Contact form

Name

Email *

Message *

Powered by Blogger.
Javascript DisablePlease Enable Javascript To See All Widget