ಹೆಬ್ರಿ ಸಿಟಿ ಲಯನ್ಸ್‌ ಕ್ಲಬ್‌ :ವಿಕಲ ಚೇತನ ಹಿರಿಯರಿಗೆ ಗಾಲಿಕುರ್ಚಿ ವಿತರಣೆ-Times of karkala

ಹೆಬ್ರಿ ಸಿಟಿ ಲಯನ್ಸ್‌ ಕ್ಲಬ್‌ :ವಿಕಲ ಚೇತನ ಹಿರಿಯರಿಗೆ ಗಾಲಿಕುರ್ಚಿ ವಿತರಣೆ 



ಹೆಬ್ರಿ : ಹೆಬ್ರಿ ಸಿಟಿ ಲಯನ್ಸ್‌ ಕ್ಲಬ್‌ ವತಿಯಿಂದ ಅಧ್ಯಕ್ಷೆ ಡಾ.ಭಾರ್ಗವಿ ಆರ್. ಐತಾಳ್‌ ನೇತ್ರತ್ವದಲ್ಲಿ ಸೋಮವಾರ ಇಬ್ಬರು ವಿಕಲ ಚೇತನ ಹಿರಿಯರಿಗೆ ಗಾಲಿ ಕುರ್ಚಿ ವಿತರಿಸಲಾಯಿತು. ಎಚ್.ದಿನಕರ ಪ್ರಭು, ವಕೀಲ ಕೃಷ್ಣ ಶೆಟ್ಟಿ, ಬೇಳಂಜೆ ಹರೀಶ ಪೂಜಾರಿ, ಡಾ.ರಾಮಚಂದ್ರ ಐತಾಳ್‌, ಹರ್ಷ ಶೆಟ್ಟಿ ಇದ್ದರು. 

 




https://www.timesofkarkala.in/2020/10/blog-post_8.html






Post a comment

MKRdezign

Contact form

Name

Email *

Message *

Powered by Blogger.
Javascript DisablePlease Enable Javascript To See All Widget