ಕರಿಯಕಲ್ಲು:ಡಂಪಿಂಗ್ ಯಾರ್ಡ್‍ನಲ್ಲಿ ಬೆಂಕಿ ಅವಘಢ-Times of karkala

ಕಾರ್ಕಳ:ಕರಿಯಕಲ್ಲಿನಲ್ಲಿರುವ  ಪುರಸಭೆಯ ಡಂಪಿಂಗ್ ಯಾರ್ಡ್‍ನಲ್ಲಿ ರವಿವಾರ ಅಗ್ನಿ ಅನಾಹುತ ಘಟನೆ ಸಂಭವಿಸಿದೆ.ಅಗ್ನಿಶಾಮಕ ದಳ ಸಿಬ್ಬಂದಿಯರು ಸ್ಥಳಕ್ಕೆ ಆಗಮಿಸಿದ್ದು, ಸುಮಾರು ಒಂದೂವರೆ ಗಂಟೆಯ ಸತತ ಕಾರ್ಯಾಚರಣೆ ಬಳಿಕ ಬೆಂಕಿ ಹತೋಟಿಗೆ ಬಂದಿದೆ.

ಕಾರ್ಯಾಚಣೆಯಲ್ಲಿ ಅಗ್ನಿಶಾಮದಳದ ಠಾಣಾಧಿಕಾರಿ ಬಿ ಎಂ ಸಂಜೀವ , ದಪೆದಾರ್‌ಗಳಾದ ಉದಯ್ ಕುಮಾರ್ ಹೆಗಡೆ, ರೂಪೇಶ್, ಸಿಬ್ಬಂದಿಗಳಾದ ಮೊಹಮ್ಮದ್ ರಫೀಕ್, ಕಲ್ಲಪ್ಪ, ಗೃಹರಕ್ಷಕ ದಳದ ಸಂದೀಪ್ ಪಾಲ್ಗೊಂಡಿದ್ದರು.

ಜಾಹೀರಾತು 

 



 








Labels:

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget