ಕಾಂತಾವರದ ಉಪ ಆರೋಗ್ಯ ಕೇಂದ್ರದಲ್ಲಿ ವೈದ್ಯರೇ ಇಲ್ಲ: ಗ್ರಾಮಸ್ಥರಿಂದ ಪಿಡಿಒ ಮೂಲಕ ತಾಲೂಕು ಆರೋಗ್ಯಾಧಿಕಾರಿಗಳಿಗೆ ಮನವಿ-Times of karkala

ಕಾಂತಾವರ:ಸುಸಜ್ಜಿತ ಕಟ್ಟಡವಿದ್ದರೂ ವೈದ್ಯರು ಆರೋಗ್ಯ ಸಿಬ್ಬಂದಿ ಇಲ್ಲದೇ ನಿಷ್ಕ್ರೀಯವಾಗಿರುವ  ಕಾಂತಾವರದ ಉಪ ಆರೋಗ್ಯ ಕೇಂದ್ರವನ್ನು ಪ್ರಾಥಮಿಕ ಆರೋಗ್ಯ ಕೇಂದ್ರವನ್ನಾಗಿ ಮೇಲ್ದರ್ಜೆಗೇರಿಸಿ ಗ್ರಾಮದ ಜನರಿಗೆ ನಿರಂತರ ವೈದ್ಯಕೀಯ ಸೇವೆ ಸಿಗಬೇಕು ಎನ್ನುವ ಬೇಡಿಕೆಯೊಂದಿಗೆ  ಗ್ರಾಮಸ್ಥರ ಸಹಿ ಸಂಗ್ರಹಿಸಿ ಇಂದು ಕಾಂತಾವರ ಗ್ರಾಮ ಪಂಚಾಯತ್ ಕಛೇರಿಗೆ ತೆರಳಿ  ಅಭಿವೃದ್ಧಿ ಅಧಿಕಾರಿಗಳ (PDO)  ಮೂಲಕ ತಾಲೂಕು ಆರೋಗ್ಯಾಧಿಕಾರಿಗಳಿಗೆ ಮನವಿ ನೀಡಲಾಯಿತು. 


ಈ ಸಂದರ್ಭದಲ್ಲಿ  ಸಂದೀಪ್ ಅಡ್ಯಂತಾಯ, ಸಂಜೀವ್ ಕೋಟ್ಯಾನ್, ಪುಷ್ಪಾ ಮೂಲ್ತಿ, ಅಮಿತ್ ಪೂಜಾರಿ, ಪ್ರದೀಪ್ ಬೇಲಾಡಿ, ಮಹೇಶ್ ದೇವಾಡಿಗ, ಸಂತೋಷ್ ಕುಲಾಲ್, ಜಯಕರ ಪೂಜಾರಿ, ಕರಣ್ ಶೆಟ್ಟಿ, ಅಶ್ವಥ್ ಪಡ್ಡಲ್ಲಬೆಟ್ಟು, ನವಿತಾ ಅಡ್ಯಂತಾಯ ಉಪಸ್ಥಿತರಿದ್ದರು.

 




https://www.timesofkarkala.in/2020/10/blog-post_8.html






Labels:

Post a comment

MKRdezign

Contact form

Name

Email *

Message *

Powered by Blogger.
Javascript DisablePlease Enable Javascript To See All Widget