ಕಾರ್ಕಳ:"ಪಲ್ಲವಿ"ತಂಡದ ವಿಭಿನ್ನ ಶೈಲಿಯ ತುಳು ಹಾಸ್ಯಮಯ ನಾಟಕ "ದಿಬ್ಬಣ" ನಾಟಕದ ಶು‌ಭ ಮುಹೂರ್ತ-Times of karkala

 14 ನೇ  ವರ್ಷದ  ಸಂಭ್ರಮದಲ್ಲಿ ಶ್ರೀ  ದಿನೇಶ್  ಪ್ರಭು  ಕಲ್ಲೊಟ್ಟೆ ಇವರ  ನೇತೃತ್ವದ  "'ಪಲ್ಲವಿ' ಕಲಾವಿದೆರ್ ಕಾರ್ಕಳ"" ಇವರ ಈ  ವರ್ಷದ  ವಿಭಿನ್ನ  ಶೈಲಿಯ  ತುಳು ಹಾಸ್ಯಮಯ  ನಾಟಕ  ಶ್ರೀಯುತ ಪ್ರಶಾಂತ್ ಶೆಟ್ಟಿ ಪರಪ್ಪಾಡಿ ರಚಿಸಿರುವ, ಶ್ರೀ ಜಗನಾಥ್ ಶೆಟ್ಟಿ ಕುಡ್ಲ ನಿರ್ದೇಶನದಲ್ಲಿ "ದಿಬ್ಬಣ" ನಾಟಕದ ಮುಹೂರ್ತವು ಕಾಬೆಟ್ಟು ಶ್ರೀ ವೇಣುಗೋಪಾಲ ಕೃಷ್ಣ ದೇವಸ್ಥಾನದಲ್ಲಿ ಆಡಳಿತ ಮೋಕ್ತೇಸರರಾದ ಸಂತೋಷ್ ಉಪಾಧ್ಯಾಯ ಇವರ ನೇತ್ರತ್ವದಲ್ಲಿ ನೆರವೇರಿತು.

ಮುಖ್ಯ ಅಥಿತಿಗಳಾಗಿ ಉದ್ಯಮಿ  ವಿಜಯ್ ಶೆಟ್ಟಿ,ರಾಮಚಂದ್ರ ನೆಲ್ಲಿಕಾರ್,ಸುನೀಲ್ ಸೋನ್ಸ್  ಕುಂಟಲ್ಪಾಡಿ,ಪುರಸಭಾ ಸದಸ್ಯೆ ಶಶಿಕಲಾ .ಪಿ ಶೆಟ್ಟಿ, ಪತ್ರಕರ್ತ ವಿಲಾಸ್ ಕುಮಾರ್ ನಿಟ್ಟೆ,ಗುರುಪ್ರಸಾದ್ ಶೆಟ್ಟಿ ನಾರಾವಿ,ಸುನೀಲ್ ನೆಲ್ಲಿಗುಡ್ಡೆ,ಲೀಲಾವತಿ ಪೊಸಲಾಯಿ,ರಮಾನಂದ ನಾಯಕ್ ಜೋಡುರಸ್ತೆ,ವಸಂತ್ ಮುನಿಯಾಲ್, ಸುಮ ಟೀಚರ್,ಕೇಸರಿ ಹೆಗ್ಡೆ, ಸಂತೋಷ್ ದುರ್ಗ,ಕೆ.ಎಸ್ ರಘನಾಥ್,ಆರ್.ಕೆ ಬೆಳುವಾಯಿ,ಮರ್ವಿನ್ ಶಿರ್ವ,ಇವರೊಂದಿಗೆ ಅನೇಕ  ರಂಗ ಕಲಾವಿದರು  ಉಪಸ್ಥಿತರಿದ್ದು ತಂಡಕ್ಕೆ ಶುಭ ಹಾರೈಸಿದರು.

ಜಾಹೀರಾತು 

 



 







Post a comment

MKRdezign

Contact form

Name

Email *

Message *

Powered by Blogger.
Javascript DisablePlease Enable Javascript To See All Widget