ಕಾಂತಾವರದಲ್ಲಿ ಮಾಜಿ ಸಚಿವ ಅಭಯಚಂದ್ರ ಜೈನ್ ಬಿರುಸಿನ ಪ್ರಚಾರ-Times of karkala

 ಗ್ರಾಮ ಪಂಚಾಯತ್ ಚುನಾವಣಾ  ಅಖಾಡ  ದಿನೇ ದಿನೇ   ರಂಗೇರುತ್ತಿದೆ. 

ಇಂದು ಕಾಂತಾವರ ಗ್ರಾಮದಲ್ಲಿ  ಮಾಜಿ  ಸಚಿವ  ಅಭಯಚಂದ್ರ  ಜೈನ  ಕಾಂಗ್ರೆಸ್  ಬೆಂಬಲಿತ  ಅಭ್ಯರ್ಥಿಗಳ  ಪರವಾಗಿ  ಮನೆ  ಮನೆಗೆ  ಭೇಟಿ  ನೀಡಿ   ಬಿರುಸಿನ ಪ್ರಚಾರ  ನಡೆಸಿದರು.


ಈ ಸಂಧರ್ಭ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ವಿಶ್ವಾಸ್ ವಿ. ಅಮೀನ್, ಕಾರ್ಕಳ ವಿಧಾನಸಭಾ ಯುವ ಕಾಂಗ್ರೇಸ್ ಉಪಾಧ್ಯಕ್ಷ ಕೃಷ್ಣ ಎ. ಶೆಟ್ಟಿ ಬಜಗೋಳಿ, ಗ್ರಾಮೀಣ ಕಾಂಗ್ರೆಸ್ ಅಧ್ಯಕ್ಷ ಸಂದೀಪ್ ಅಡ್ಯಂತಾಯ, ಬೆಳುವಾಯಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ರಾಘು ಪೂಜಾರಿ, ಬೆಳುವಾಯಿ ಗ್ರಾಮ ಪಂಚಾಯತ್ ಮಾಜಿ ಉಪಾಧ್ಯಕ್ಷ ಸುರೇಶ್ ಕೆ. ಪೂಜಾರಿ, ಕಾಂತಾವರದ ಕಾಂಗ್ರೆಸ್ ಮುಖಂಡರಾದ ಸಂಜೀವ ಕೋಟ್ಯಾನ್, ಅಮಿತ್ ಪೂಜಾರಿ, ಜಯಕರ ಕೋಟ್ಯಾನ್, ಪೂರ್ಣಿಮಾ, ಕಮಲ ಮೇರ, ಸುನೀತಾ ದೇವಾಡಿಗ, ಸರಿತಾ ನಾಯ್ಕ, ಮಹೇಶ್ ದೇವಾಡಿಗ, ಹಿತೇಶ್ ದೇವಾಡಿಗ, ಸಂತೋಷ್ ಕುಲಾಲ್, ಹರೀಶ್ ದೇವಾಡಿಗ, ಬೋಜ ಪೂಜಾರಿ, ಸಂಜೀವ್ ಕೋಟ್ಯಾನ್  ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.


ಜಾಹೀರಾತು 

  



 











Labels:

Post a comment

MKRdezign

Contact form

Name

Email *

Message *

Powered by Blogger.
Javascript DisablePlease Enable Javascript To See All Widget