ದಯಾನಂದ್ ಕಾಂಪ್ಲೆಕ್ಸ್ ಬಜಗೋಳಿ ಇಲ್ಲಿ ಮುಡಾರು ಗ್ರಾಮ ಪಂಚಾಯತ್ ವ್ಯಾಪ್ತಿಯ ಕಾಂಗ್ರೆಸ್ ಕಛೇರಿಯನ್ನು ಹಿರಿಯ ಕಾಂಗ್ರೆಸ್ ಮುಖಂಡ ಉಮೇಶ್ ರಾವ್ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ತಾಲೂಕು ಪಂಚಾಯತ್ ಸದಸ್ಯ,ದಕ್ಷಿಣ ಕನ್ನಡ ಹಾಲು ಉತ್ಪಾದಕರ ಒಕ್ಕೂಟದ ನಿರ್ದೇಶಕ ಸುಧಾಕರ ಶೆಟ್ಟಿ, ಮಾಜಿ ತಾಲೂಕು ಪಂಚಾಯತ್ ಸದಸ್ಯರಾದ ದಯನಂದ್ ಬಂಗೇರ, ಮಾಜಿ ಪಂಚಾಯತ್ ಸದಸ್ಯರಾದ ಶರತ್ ಶೆಟ್ಟಿ, ಮಾಜಿ ಪಂಚಾಯತ್ ಸದಸ್ಯರಾದ ಪ್ರಥ್ವಿರಾಜ್ ಜೈನ್,ಮುಡಾರು ಯುವ ಕಾಂಗ್ರೆಸ್ ಅಧ್ಯಕ್ಷ ರಮಾಕಂತ್ ಶೆಟ್ಟಿ, ಮಾಳ ಕೆರ್ವಾಶೆ ಸೆ.ಸ.ಬ್ಯಾಂಕ್ ನಿರ್ದೆಶಕ ನಾಗೇಶ್ ಭಂಡಾರಿ, ಪ್ರಕಾಶ್ ಮಾಡಿವಾಳ, ನೀತೆಶ್ ಶೆಟ್ಟಿ, ಸುವಾಸ್ ಕಾವ, ಅನಿಲ್ ಮೆಂಡೊನ್ಸ, ವರುನ್, ಸಚಿನ್, ಎಡ್ವರ್ಡ್, ಜಯ ಪೂಜಾರಿ, ಪ್ರಸಾದ್ ಚಂದ್ರು ಪೂಜಾರಿ, ಗುರು ಪ್ರಸಾದ್, ಸಾದು, ಸುರೇಶ್ ಜೈನ್, ಭರತ್ ಜೈನ್, ಪ್ರಜೊತ್, ಅಣ್ಣಪ್ಪ, ಲೊಕೇಶ್, ನಾರಾಯಣ, ರತ್ನಕರ್ ಅಚಾರ್ಯ ಹಾಗು ಕಾಂಗ್ರೆಸ್ಸಿನ ಕಾರ್ಯಕರ್ತರು ಉಪಸ್ಥಿತರಿದ್ದರು.
Post a comment