ಮುಡಾರು:ಬಿಜೆಪಿ ಗ್ರಾಮಸ್ವರಾಜ್ಯ ಸಮಾವೇಶ ದಿಡಿ೦ಬಿರಿ ಗಣಪತಿ ಸಭಾಭವನದಲ್ಲಿ ನಡೆಯಿತು.ಈ ಸಂಧರ್ಭದಲ್ಲಿ ಮುಡಾರು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರು, ಹಾಲಿ ಸದಸ್ಯರಾದ ಕಾಂಗ್ರೆಸ್ ನ ಮಾಲತಿ ನಾಯ್ಕ ಬಿಜೆಪಿಗೆ ಸೇರ್ಪಡೆಗೊಂಡರು.
ಕ್ಯಾಪ್ಟನ್ ಗಣೇಶ್ ಕಾರ್ಣಿಕ್,ಎಂ.ಕೆ. ವಿಜಯ್ ಕುಮಾರ್,ಮಹಾವೀರ್ ಹೆಗ್ಡೆ,ವಿಖ್ಯಾತ್ ಶೆಟ್ಟಿ ಮತ್ತಿತರ ಬಿಜೆಪಿ ಪ್ರಮುಖರು ಉಪಸ್ಥಿತರಿದ್ದರು.ಜಾಹೀರಾತು
Post a comment