ಕ್ರಿಸ್ ಮಸ್ ಬಂಪರ್ ಆಫರ್ ಸಲುವಾಗಿ ಕಾರ್ಕಳದ ಬೃಹತ್ ಎಲೆಕ್ಟ್ರಾನಿಕ್ಸ್ ಮಳಿಗೆ ಜೆ ಎಂ ಜೆ ಎಲೆಕ್ಟ್ರಾನಿಕ್ಸ್ ನಲ್ಲಿ ಆಯ್ದ ವಸ್ತುಗಳ ಮೇಲೆ 55% ಡಿಸ್ಕೌಂಟ್ ಸೌಲಭ್ಯವಿದೆ.ಜೊತೆಗೆ ಕೇವಲ 28,990ಕ್ಕೆ ಎಲ್ ಜಿ ಎಲ್ಇಡಿ ಸ್ಮಾರ್ಟ್ ಟಿವಿ ಲಭ್ಯವಿದೆ. ಹಾಗೂ ಸ್ಪ್ಲಿಟ್ ಎಸಿ 23,990ಕ್ಕೆ ಲಭ್ಯವಿದೆ.
43" ಎಲ್ಇಡಿ ಸ್ಮಾರ್ಟ್ ಟಿವಿ ಮೇಲೆ ಭರ್ಜರಿ ಆಫರ್ ಇದೆ.ಅಲ್ಲದೆ 32" ಸ್ಮಾರ್ಟ್ ಎಲ್ಇಡಿ ರೂ.10490, 40"ಎಲ್ಇಡಿ ಕೇವಲ ರೂ.14,990ರಿಂದ ಆರಂಭವಾಗಲಿದೆ. 43"ಆಂಡ್ರಾಯಿಡ್ ಎಲ್ಇಡಿ ಟಿವಿ ಗಳು ರೂ.28990 ಕ್ಕೆ ಲಭ್ಯವಿದೆ.50" ಎಲ್ ಜಿ ಸ್ಮಾರ್ಟ್ ಎಲ್ಇಡಿ ಕೇವಲ ರೂ.38990ಕ್ಕೆ ಲಭ್ಯ
ಎಲ್ ಜಿ ಸ್ಮಾರ್ಟ್ ಟಿವಿಗಳು ಮೂರು ವರ್ಷಗಳ ವ್ಯಾರಂಟಿಯೊಂದಿಗೆ ಲಭ್ಯವಿದೆ.
ಸೈಡ್ ಬೈ ಸೈಡ್ ಡೋರ್ ರೆಫ್ರಿಜರೇಟರ್ಸ್ ವಾಷಿಂಗ್ ಮೆಷಿನ್ಸ್ ಮಿಕ್ಸಿ,ಸ್ಟವ್,ಕೂಕರ್,ಫ್ಯಾನ್, ಓವೆನ್, ಓಟಿಜಿ ಗೀಸರ್ ಗಳ ಮೇಲೂ ಅತ್ಯಾಕರ್ಷಕ ಬೆಲೆ ಹಾಗೂ ಡಿಸ್ಕೌಂಟ್ ನೊಂದಿಗೆ ಖಚಿತ ಉಡುಗೊರೆ ಸಿಗಲಿದೆ.
ಬೃಹತ್ ಸಂಗ್ರಹ:ಕಾರ್ಕಳದಲ್ಲಿಯೇ ಬೃಹತ್ ಎಲೆಕ್ಟ್ರಾನಿಕ್ಸ್ ಉದ್ಯಮವಾಗಿರುವ ಜೆ ಎಂ ಜೆ ಯಲ್ಲಿ ಎಲ್ಈಡಿ ಟಿವಿ,ಸೈಡ್ ಡೋರ್ ರೆಫ್ರಿಜಿರೇಟರ್ಸ್,ಎಸಿ,,ವಾಷಿಂಗ್,ಮಶಿನ್ಸ್,ಒವೆನ್ಸ್,ಫ್ಯಾನ್, ಇನ್ವರ್ಟರ್,ಸೋಲಾರ್,ಸ್ಟವ್,ಮಿಕ್ಸಿ,ಗ್ರಯಿಂಡರ್,ಡಿಶ್ ಇನ್ಸ್ಟಾಲೇಷನ್,ವಾಟರ್ ಪ್ಯೂರಿಫಯರ್ಸ್, ಮೊಬೈಲ್ ಫೋನ್ಸ್ ಮತ್ತಿತರ ಎಲೆಕ್ಟ್ರಾನಿಕ್ಸ್ ಐಟಮ್ಸ್ ಗಳ ಬೃಹತ್ ಸಂಗ್ರಹ ಜೆಎಂಜೆಯಲ್ಲಿದೆ.
ಪ್ರಖ್ಯಾತ ಬ್ರಾಂಡ್ ಗಳು:ಕಾರ್ಕಳದಲ್ಲಿ ಮೊತ್ತ ಮೊದಲ ಬಾರಿಗೆ ಪ್ರಖ್ಯಾತ ಬ್ರಾಂಡ್ ಗಳಾದ ಸ್ಯಾಮ್ ಸ್ಯಾಂಗ್,ಎಲ್ ಜಿ, ಸೋನಿ,ಹೈಯರ್,ವರ್ಲ್ ಫೂಲ್,ತೊಷಿಬಾ,ಪ್ಯಾನಸಾನಿಕ್,ಟಿಸಿಎಲ್,ಒನಿಡಾ, ಗಾಡ್ರೇಜ್ ವಿಗಾರ್ಡ್, ಮುಂತಾದ ಪ್ರಮುಖ ಖ್ಯಾತ ಬ್ರಾಂಡ್ ಗಳ ವಸ್ತುಗಳ ಬೃಹತ್ ಸಂಗ್ರಹವೇ ಜೆ ಎಂ ಜೆ ಯಲ್ಲಿದೆ.
ಖಚಿತ ಉಡುಗೊರೆ:ಜೆ ಎಂ ಜೆ ಎಲೆಕ್ಟ್ರಾನಿಕ್ಸ್ ನಲ್ಲಿ ಇಎಂಐ ನೊಂದಿಗೆ ಖರೀದಿಸಿದ ಪ್ರತೀ ಉಪಕರಣಗಳಿಗೂ ಕ್ಯಾಶ್ ಬ್ಯಾಕ್ ವೌಚರ್ ದೊರೆಯಲಿದೆ ಈ ವೌಚರ್ ರೂ.2000 ದಿಂದ 8000 ರೂ ಮೌಲ್ಯದ್ದಾಗಿದೆ.
ಉಚಿತ ಸಾಗಾಟ:ಗ್ರಾಹಕರು ಖರೀದಿಸಿದ ವಸ್ತುಗಳನ್ನು ತಮ್ಮ ಮನೆಬಾಗಿಲಿಗೆ ತಲುಪಿಸಲು ಫ್ರೀ ಹೋಮ್ ಡೆಲಿವರಿ ಹಾಗೂ ಉಚಿತ ಇನ್ಸ್ಟಾಲೇಷನ್ ಸೌಲಭ್ಯವಿದೆ.
ಸುಲಭ ಇಎಂಐ:ಜೆ.ಎಂ.ಜೆ ಎಲೆಕ್ಟ್ರಾನಿಕ್ಸ್ ನಲ್ಲಿ ಗ್ರಾಹಕರ ಅನುಕೂಲಕ್ಕೆ ತಕ್ಕಂತೆ ಇಎಂಐ ಸೌಲಭ್ಯಗಳು ಅಲ್ಲದೆ ಎಲ್ಲ ವಸ್ತುಗಳೂ "೦" ಡೌನ್ ಪೇಮೆಂಟ್ ಜತೆಗೆ "0%" ಬಡ್ಡಿದರದಲ್ಲಿ ಗ್ರಾಹಕರ ಕೈಗೆಟಕುವ ದರದಲ್ಲಿ ಲಭ್ಯವಿದೆ.
ನುರಿತ ಸೇವೆ: ಹಲವಾರು ವರ್ಷಗಳಿಂದ ಎಲೆಕ್ಟ್ರಾನಿಕ್ಸ್ ವಸ್ತುಗಳ ರಿಪೇರಿಯಲ್ಲಿ ಅನುಭವ ಹೊಂದಿರುವ ನುರಿತ ತಂತ್ರಜ್ಞರಿಂದ ಜೆ ಎಂ ಜೆ ಯಲ್ಲಿ ಖರೀದಿಸಿದ ವಸ್ತುಗಳ ರಿಪೇರಿಗಳನ್ನೂ ಮಾಡಿಕೊಡಲಾಗುತ್ತದೆ.
ಭಾನುವಾರವೂ ತೆರೆದಿರುತ್ತದೆ:ಗ್ರಾಹಕರ ಅನುಕೂಲತೆಗಾಗಿ ಜೆ ಎಂ ಜೆ ಎಲೆಕ್ಟ್ರಾನಿಕ್ಸ್ ಭಾನುವಾರವೂ ತೆರೆದಿರುತ್ತದೆ.
Post a comment