ಸ್ವರ್ಣಾ ರಾಧನ ಕಾರ್ಕಳ ತಂಡವು ಶಾಲಾ ಮಕ್ಕಳಿಗಾಗಿ ವಿವಿಧ ಚಟುವಟಿಕೆಗಳನ್ನು ಮಾಡುತ್ತಿದಾರೆ. ಮಕ್ಕಳಿಗೆ ಸ್ವರ್ಣಾ ನದಿಯ ಮಾಹಿತಿ ತಿಳಿಯಬೇಕೆಂಬ ಉದ್ದೇಶದಿಂದ ರಸಪ್ರಶ್ನೆ ಸ್ಪರ್ಧೆಯನ್ನು ಡಾ.ನಾರಾಯಣ Shenoy ಅವರ ನೇತೃತ್ವದಲ್ಲಿ ಆಯೋಜಿಸಲಾಗಿದ್ದು ರಸಪ್ರಶ್ನೆ ಸ್ಪರ್ಧೆ ಗೆ ಈಗಾಗಲೇ 700 ಕ್ಕೂ ಹೆಚ್ಚು ಮಕ್ಕಳು ತಮ್ಮ ಹೆಸರನ್ನು ನೋಂದಾಯಿಸಿಕೊಂಡಿರುತ್ತಾರೆ. ಒಟ್ಟು 25 ಪ್ರಶ್ನೆಗಳಿದ್ದು ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಪ್ರಥಮ ದ್ವಿತೀಯ ತೃತೀಯ ಎಂದು ಗುರುತಿಸಲಾಗುವುದು. ವಿಜೇತರಿಗೆ ಸಾವಿರದ ಒಂದು ರೂಪಾಯಿ ನಗದು ಹಾಗೂ ಪ್ರಶಸ್ತಿ ಪತ್ರವನ್ನು ನೀಡಲಾಗುವುದು ಹಾಗೂ ಕೆಲವು ಸಮಾಧಾನಕರ ಬಹುಮಾನವನ್ನು ನೀಡಲಾಗುವುದು. ಇವೆಲ್ಲ ಕಾರ್ಯಕ್ರಮವು ವಾಟ್ಸಪ್ ಮುಖಾಂತರವೇ ಆಗುವುದು ಈ ಸ್ಪರ್ಧೆಯ ವಿಶೇಷ ಎಂದು ರೋಟರಿ ಕ್ಲಬ್ ಅಧ್ಯಕ್ಷೆ ರೊ. ರಮಿತಾ ಶೈಲೇಂದ್ರ ರವರು ತಿಳಿಸಿದ್ದಾರೆ.
ನೀವು ಈ ಸ್ಪರ್ಧೆಯಲ್ಲಿ ಭಾಗವಹಿಸಿ
ಈ ಕೆಳಗಿನ ಲಿಂಕ್ ಅನ್ನು ಕ್ಲಿಕ್ ಮಾಡಿ...
5-7 ತರಗತಿಯ ಮಕ್ಕಳಿಗಾಗಿ-2
https://chat.whatsapp.com/CoRp3Vb5940FdVm6WzdLRQ
8-10 ತರಗತಿಯ ಮಕ್ಕಳಿಗಾಗಿ-2
https://chat.whatsapp.com/FOB2qjtRRSHC3JybXRwFra
Post a comment