ಘಟನೆಯ ವಿವರ:
ದಿನಾಂಕ ದಿನಾಂಕ 15/12/2020 ರಂದು ಸಂಜೆ 7:15 ಗಂಟೆಗೆ KA-20-EM-9150 ನೇ ನೊಂದಣಿ ಸಂಖ್ಯೆಯ ಬೈಕ್ ಗೆ ಜೋಡುರಸ್ತೆ ಕಡೆಯಿಂದ ಕಾರ್ಕಳ ಕಡೆಗೆ ತೆರಳುತ್ತಿದ್ದ KL-14-W-7566 ನೊಂದಣಿ ಸಂಖ್ಯೆಯ ಮಿನಿ ಗೂಡ್ಸ್ ವಾಹನ ಡಿಕ್ಕಿ ಹೊಡೆದಿದೆ.
ಡಿಕ್ಕಿಯ ರಭಸಕ್ಕೆ ಬೈಕ್ ಸವಾರ ನಾಗೇಶ್ ಆಚಾರ್ಯ ರಸ್ತೆಗೆ ಎಸೆಯಲ್ಪಟ್ಟಿದ್ದು ಪರಿಣಾಮವಾಗಿ ಗಂಭೀರ ಗಾಯಗಳಾಗಿವೆ.ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Post a comment