ಕಾರ್ಕಳ:ತೆಂಗಿನ ಮರ ಕಡಿಯುವಾಗ ವಿದ್ಯುತ್ ಶಾಕ್ ಹೊಡೆದು ಸಾವು-Times of karkala

ಕಾರ್ಕಳ:ತೆಂಗಿನ ಮರ ಕಡಿಯುವಾಗ ವಿದ್ಯುತ್ ಶಾಕ್ ಹೊಡೆದು ವ್ಯಕ್ತಿಯೋರ್ವರು ಸಾವನ್ನಪ್ಪಿದ ಘಟನೆ ಕಾರ್ಕಳ ಕಲ್ಲೊಟ್ಟೆ ಬಳಿ ಇಂದು ನಡೆದಿದೆ.ಜೋಡುಕಟ್ಟೆ ನಿವಾಸಿ ವಾಸು (45) ಮೃತ ದುರ್ದೈವಿ.

ಮೃತರು ಪತ್ನಿ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.


ಜಾಹೀರಾತು 

   
Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget