ಕಾರ್ಕಳ:ಜೋಡುರಸ್ತೆ ಪೂರ್ಣಿಮಾ ಸಿಲ್ಕ್ಸ್ ನಲ್ಲಿ ವಾಜಪೇಯಿ ಜನ್ಮ ದಿಾಚರಣೆಯನ್ನು ಶಾಸಕ ವಿ.ಸುನಿಲ್ ಕುಮಾರ್ ಅಧ್ಯಕ್ಷ ತೆಯಲ್ಲಿ ಆಚರಿಸಲಾಯಿತು.
ಪೂರ್ಣಿಮಾ ಪಾಂಡುರಂಗ ಪ್ರಭು ಮನೆಗೆ ಆಗಮಿಸಿದ ಸವಿ ನೆನಪುಗಳುನ್ನು ಬಿಜೆಪಿ ಹಿರಿಯ ಮುಖಂಡ ರಾಮಚಂದ್ರ ನಾಯಕ್ ತಿಳಿಸಿದರು.
ಈ ಸಂಧರ್ಭ ಪೂರ್ಣಿಮಾದವರ ಮನೆಯಲ್ಲಿ ಆತಿಥ್ಯವನ್ನು ಸ್ವೀಕರಿಸಿದ ಬಳಿಕ ವಾಜಪೇಯವರು ಹೇಳಿದ "ಅನ್ನದಾತ ಸುಖಿಭವ" ಮಾತನ್ನು ಉಡುಪಿ ಜಿಲ್ಲಾ ಯುವ ಮೋರ್ಚಾ ಮಾಜಿ ಉಪಾಧ್ಯಕ್ಷ, ಪೂರ್ಣಿಮಾ ಸಿಲ್ಕ್ಸ್ ಪಾಲುದಾರ ರವಿ ಪ್ರಕಾಶ್ ನೆನಪಿಸಿಕೊಂಡರು.
ಜಾಹೀರಾತು
Post a comment