ತೆಳ್ಳಾರು:ಗುಡ್ಡೆಯಂಗಡಿ ನೀಚ ಬೊಬ್ಬರ್ಯದೈವಸ್ಥಾನದಲ್ಲಿ ಕಾಲಾವಧಿ ನೇಮೋತ್ಸವ ಮತ್ತು ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ ಹಾಗೂ ಬೊಬ್ಬರ್ಯ ದೈವಕ್ಕೆ ನೂತನ ಬೆಳ್ಳಿಯ ತಲೆಮುಡಿ ಸಮರ್ಪಣೆ -Times of karkala

ಕಾರ್ಕಳ:ದಿನಾಂಕ 30-12-2020  ಭುಧವಾರ ಬೆಳಿಗ್ಗೆ ಗಂಟೆಗೆ ಸರಿಯಾಗಿ ಕಾರ್ಕಳ ತೆಳ್ಳಾರು ಗುಡ್ಡೆಯಂಗಡಿಯ ನೀಚ ಬೊಬ್ಬರ್ಯ ದೈವಸ್ಥಾನದಲ್ಲಿ ಕಾಲಾವಧಿ ನೇಮೋತ್ಸವ ಹಾಗೂ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ ಹಾಗೂ ಬೊಬ್ಬರ್ಯ ದೈವಕ್ಕೆ ನೂತನ ಬೆಳ್ಳಿಯ ತಲೆಮುಡಿ ಸಮರ್ಪಣೆ ಹಾಗೂ ಅನ್ನಸಂತರ್ಪಣ ನಡೆಯಲಿದೆ

ಆಮಂತ್ರಣ ಪತ್ರಿಕೆ 


ಜಾಹೀರಾತು 

  



 









Labels:

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget