ನಿಟ್ಟೆ:ಕಾರಿಗೆ ಟಿಪ್ಪರ್ ಡಿಕ್ಕಿ-Times of karkala


ನಿಟ್ಟೆ:ಲೆಮಿನಾ ಕ್ರಾಸ್ ಬಳಿ ಟಿಪ್ಪರ್ ಕಾರಿಗೆ  ಡಿಕ್ಕಿ ಹೊಡೆದ ಪರಿಣಾಮ ಎರಡೂ ವಾಹನಗಳು ಜಖಂ ಗೊಂಡ ಘಟನೆ ನಿನ್ನೆ (ದಿನಾಂಕ 23/12/2020) ನಡೆದಿದೆ.

ಸುದರ್ಶನ್ ಬಾಲೋಜಿ ಎಂಬುವವರು  ಕಾರ್ಕಳ ಕಡೆಯಿಂದ ಪಡುಬಿದ್ರೆ ಕಡೆಗೆ ತನ್ನ ಕಾರಿನಲ್ಲಿ ತೆರಳುತ್ತಿದ್ದಾಗ ಪಡುಬಿದ್ರೆ  ಕಡೆಯಿಂದ  ಕಾರ್ಕಳ ಕಡೆಗೆ  KA-2೦-A-8751 ನೋಂದಣಿ ಯ ಟಿಪ್ಪರ್ ಚಾಲಕ  ತನ್ನ ಟಿಪ್ಪರ್ ನ್ನು  ಅತೀ ವೇಗ ದಿಂದ ಚಲಾಯಿಸಿಕೊಂಡು ಬಂದು ಡಿಕ್ಕಿ ಹೊಡೆದಿದ್ದಾನೆ.

ಅಪಘಾತದ ತೀವ್ರತೆಗೆ  ಎರಡೂ  ವಾಹನಗಳು ಭಾಗಶಃ  ಜಖಂಗೊಂಡಿದೆ.ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಜಾಹೀರಾತು 

   
Post a comment

MKRdezign

Contact form

Name

Email *

Message *

Powered by Blogger.
Javascript DisablePlease Enable Javascript To See All Widget