ಬೇಳಂಜೆ : ಯಕ್ಷಗಾನ ಕಲಾವಿದ ಮಹಾಬಲ ನಾಯ್ಕ ಅವರಿಗೆ ಹುಟ್ಟೂರು ಗೌರವ.-Times of karkala

ಹೆಬ್ರಿ : ಬೇಳಂಜೆ ದೂಪದಕಟ್ಟೆಯಲ್ಲಿ ಇತ್ತೀಚೆಗೆ "ಯಕ್ಷ ಮಿತ್ರ ಬಳಗ ದೂಪದಕಟ್ಟೆ ಬೇಳಂಜೆ"  ಇವರ ವತಿಯಿಂದ  ರಾಜ್ಯೋತ್ಸವ ಪ್ರಶಸ್ತಿ ವಿಜೇತ ಬಡಗುತ್ತಿಟ್ಟಿನ ಪರಂಪರೆಯ ಹಿರಿಯ ಕಲಾವಿದ ಬುಕ್ಕಿಗುಡ್ಡೆ ಮಹಾಬಲ ನಾಯ್ಕ ದಂಪತಿಗೆ ಹುಟ್ಟೂರ ಗುರುನಮನ ಸಲ್ಲಿಸಲಾಯಿತು. 


ಹಿರಿಯ ಯಕ್ಷಗಾನ ಕಲಾವಿದರಾದ ಚೇರ್ಕಾಡಿ ರಾಧಾಕೃಷ್ಣ ನಾಯ್ಕ, ಕೊಪ್ಪರಗುಂಡಿ ಸಂಜೀವ ಶೆಟ್ಟಿ,  ಪಂಚಾಯಿತಿ ಮಾಜಿ  ಸದಸ್ಯ ನಿತ್ಯಾನಂದ ಶೆಟ್ಟಿ, ಯಕ್ಷಗಾನ ಕಲಾವಿದರಾದ ಬೇಳಂಜೆ ಪ್ರಭಾಕರ ಶೆಟ್ಟಿ. ಸತೀಶ ಶೆಟ್ಟಿಇದ್ದರು. 

ಜಾಹೀರಾತು 

 



 









Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget