ಕಾರ್ಕಳ:ಸಿಎಸ್ ಫೌಂಡೇಷನ್ ಪರೀಕ್ಷೆಯಲ್ಲಿ ಎಂಪಿಎಂ ಕಾಲೇಜು ವಿದ್ಯಾರ್ಥಿ 10 ನೇ ರಾಂಕ್-Times of karkala

2020  ಡಿಸೆಂಬರ್ ನಲ್ಲಿ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್   ಕಂಪೆನಿ ಸೆಕ್ರಟರೀಸ್ ಸಂಸ್ಥೆಯು ನಡೆಸಿದ ಸಿಎಸ್ ಫೌಂಡೇಶನ್ಪರೀಕ್ಷೆಯಲ್ಲಿ ಎಂಪಿಎಂ. ಸರಕಾರಿ ಪ್ರಥಮ ದರ್ಜೆ ಕಾಲೇಜು ಕಾರ್ಕಳದ ಅಂತಿಮ ಬಿಕಾಂ ವಿದ್ಯಾರ್ಥಿ ಪ್ರಜ್ವಲ್ ರಾಷ್ಟ್ರ ಮಟ್ಟದಲ್ಲಿ 10 ನೇ ರಾಂಕ್ ಗಳಿಸಿರುತ್ತಾರೆ. 

ಇವರು ಕಾರ್ಕಳದ ಸ್ಮಾರ್ಟ್ ಪ್ರೊಫೆಶನಲ್ ಎಕಾಡೆಮಿ ಆಫ್ ಕಾಮರ್ಸ್ ಎಜುಕೇಶನ್ ಸಂಸ್ಥೆಯಿಂದ ತರಬೇತಿಯನ್ನು ಪಡೆದಿದ್ದರು.

ಜಾಹೀರಾತು 










Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget